Tag: voting stopped in the west bengal
ರಾಯ್ ಗಂಜ್ ಕ್ಷೇತ್ರದ ಮತದಾನ ಸ್ಥಗಿತ..!!
ನವದೆಹಲಿ: ಎರಡನೆ ಹಂತದ ಚುನಾವಣೆಯ ಮತದಾನ ಪ್ರಗತಿಯಲ್ಲಿರುವ 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯುತ್ತಿದೆ.ಸುಮಾರು 11ಗಂಟೆವೇಳೆಗೆ ಶೇ.12.69 ರಷ್ಟು ಮತದಾನವಾಗಿದೆ. ...




