ಇಂದಿನಿಂದ ವಿಶ್ವವಿಖ್ಯಾತ ‘ತಾಜ್ ಮಹಲ್’ ವೀಕ್ಷಕರಿಗಾಗಿ ಓಪನ್!!

ಉತ್ತರ ಪ್ರದೇಶ :

     ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದಂತ ಪ್ರೇಮಿಗಳ ವಿಶ್ವವಿಖ್ಯಾತ ತಾಜ್ ಮಹಲ್, ಇಂದಿನಿಂದ ವೀಕ್ಷಕರಿಗಾಗಿ ಮತ್ತೆ ತೆರೆದುಕೊಂಡಿದೆ.

     ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆಗ್ರಾ ವೃತ್ತದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣ್ಕರ್ ಅವರು, ಕೊರೋನಾ ಕಾರಣದಿಂದಾಗಿ ಮುಚ್ಚಿದ್ದಂತ ತಾಜ್ ಮಹಲ್, ಇತರ ಎಎಸ್‌ಐ ಸಂರಕ್ಷಿತ ಸ್ಮಾರಕಗಳು ಜೂನ್ 16 ರ ಇಂದಿನಿಂದ ಮತ್ತೆ ತೆರೆಯಲಿದೆ.

      ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವಂತ ವೀಕ್ಷಕರು ಕೋವಿಡ್-ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಟಿಕೆಟ್ ಗಳನ್ನು ಆನ್ ಲೈನ್ ಮೂಲಕವೂ ಖರೀದಿಸಬಹುದು ಎಂಬುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap