ಶಿರಸಿ:
ಶಿರಸಿಯಿಂದ ನಿನ್ನೆ ಕಾಣೆಯಾಗಿದ್ದ ಇಬ್ಬರು ಬಾಲಕಿಯರು ಇಂದು ಮಹಾರಾಷ್ಟ್ರದ ಮುಂಬೈಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅಲ್ಲಿನ ಪೊಲೀಸ ರಕ್ಷಣೆಯಲ್ಲಿ ಇದ್ದಾರೆಂದು ಹೇಳಲಾಗುತ್ತಿದೆ.ಅಲ್ಲಿನ ಪೊಲೀಸ್ ಇಲಾಖೆ ಮಕ್ಕಳ ರಕ್ಷಣೆ ಮಾಡಿದ್ದು ತಾವು ಶಿರಡಿ ದೇವಸ್ಥಾನಕ್ಕೆ ಹೋಗುತ್ತಿದ್ದೇವೆಂದು ಹೇಳಿದ್ದಾರೆನ್ನಲಾಗಿದೆ.ಹೆಚ್ಚಿನ ಮಾಹಿತಿ ಬರಬೇಕಿದೆ.








