ನಾಯಕನಹಟ್ಟಿ
ಡಾ|| ಪುನೀತ್‌ರಾಜ್‌ಕುಮಾರ್ ೫೦ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಯುವರತ್ನ ಪ್ರಶಸ್ತಿ ಹಾಗೂ ಸ್ಯಾಂಡಲ್‌ವುಡ್ ಸಿನಿ ಅವಾರ್ಡ್ ೨೦೨೫ ಪ್ರಶಸ್ತಿ ಸಮಾರಂಭ ಹಾಗೂ ರಾಜ್ಯ ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಯಕನಹಟ್ಟಿ ಘಟಕ ರಾಜ್ಯ ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಫಿಲಂ ಚೇಂಬರ್ ರವಿಂದ್ರ ಬೆಂಗಳೂರು ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈ.ಬಿ.ತಿಪ್ಪೇಸ್ವಾಮಿ ಘಟಕ ಅಧಿಕಾರಿಗಳು ಗೃಹರಕ್ಷಕದಳ ಸಮಾಜ ಸೇವಾ ಪ್ರಶಸ್ತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಾದ ಸಿ.ಕೆ.ಸಂಧ್ಯಾ ಜಿಲ್ಲಾ ಸಮಾಧೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್. ಸಹಾಯಕ ನಿರ್ಧೇಶಕರು ಪ್ರವಾಸೋಧ್ಯಮ ಇಲಾಖೆ, ಜಿ.ರೇಖಾ ಅಲ್ಪಸಂಖ್ಯಾತರ ಸಮಾಜ ಕಲ್ಯಾಣ ಇಲಾಖೆ, ಜಿ.ಹೆಚ್.ಲೋಕೇಶ್ ಉಪಸಮಾಧೇಷ್ಟರು ಜಿಲ್ಲಾ ಗೃಹ ರಕ್ಷಕ ದಳ ಚಿತ್ರದುರ್ಗ, ಹೆಚ್.ತಿಪ್ಪೇಸ್ವಾಮಿ ಜಿಲ್ಲಾ ಭೋದಕರು ಜಿಲ್ಲಾ ಗೃಹ ರಕ್ಷಕದಳ ಚಿತ್ರದುರ್ಗ, ಶರಣಬಸಪ್ಪ ಜಿಲ್ಲಾ ಸಹಾಯಕ ಭೋದಕರು ಚಿತ್ರದುರ್ಗ ಜಿಲ್ಲ ಗೃಹ ರಕ್ಷಕದಳ ಮತ್ತು ಸಿಬ್ಬಂದಿ ವರ್ಗ. ಸಹಾಯಕ ನಿರ್ಧೇಶಕರು ಗೃಹರಕ್ಷಕದಳದವರು ಅಭಿನಂದಿಸಿದ್ದಾರೆ.
