ತಿಪಟೂರು :

ನಗರದ ಕಂಚಾಘಟ್ಟ ಹೊಸಬಡಾವಣೆಯಲ್ಲಿ ಯು.ಜಿ.ಡಿ ಉಕ್ಕಿಹರಿಯುತ್ತಿದ್ದು ಇದರಂದ ಸ್ಥಳೀಯರಿಗೆ ದುರ್ನಾತದ ಜೊತೆಗೆ ರೋಗ ಭೀತಿ ಎದುರಾಗಿದೆ.
15ನೇ ವಾರ್ಡ್‍ನಲ್ಲಿರುವ ಕಂಚಾಘಟ್ಟ ಹೊಸಬಡಾವಣೆ, ಹಳೆಬೈಪಾಸ್ ಹತ್ತಿರದಲ್ಲಿರುವ ಯು.ಜಿ.ಡಿಯು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಸಂಬಂಧಿಸಿದವರು ಗಮನಹರಿಸಿಲ್ಲ ಎಂದು ನಾಗರೀಕರು ದೂರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








