ತುಮಕೂರು:
ಕುರಿ ಮಂದೆ ಮೇಲೆ ಕ್ಯಾಂಟರ್ ಹರಿದು 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟು, ಕುರಿಗಾಹಿ ತೀವ್ರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲ್ಲೂಕಿನ ಗವಿಮಠದ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ರಭಸದ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು ಮೈಲನಹಟ್ಟಿ ಸುತ್ತಮುತ್ತ ಮನೆಗಳಿಗೂ ಹಾನಿ : ಅಪಾರ ನಷ್ಟ
ಮಡಕಶಿರಾ ತಾಲ್ಲೂಕು ಜಂಬಲಬಂಡೆ ಭಾಗದ ಕುರಿಗಾರರು ಕುರಿ ಮೇಯಿಸಲು ಕರೆತಂದಿದ್ದು, ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಮದ್ದೂರು ಕಡೆಯಿಂದ ಬಂದ ಕ್ಯಾಂಟರ್ ಗುದ್ದಿ ಪರಾರಿಯಾಗಿದೆ.ಗುದಿದ್ದ ರಭಸಕ್ಕೆ 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. 30ಕ್ಕೂ ಹೆಚ್ವು ಕುರಿಗಳು ಗಾಯಗೊಂಡಿವೆ. ಅವುಗಳಲ್ಲಿ ಸಾಕಷ್ಟು ಕುರಿಗಳ ಕಾಲು ಮುರಿದಿದೆ.
ರಾಜ್ಯಕ್ಕೆ ಮತ್ತೊಂದು ಬಿಗ್ ಶಾಕ್ : ಒಮಿಕ್ರಾನ್‌ನ BA.4, BA.5 ಉಪತಳಿ ಪತ್ತೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
