ಬೆಂಗಳೂರು
ಮುಂಬರುವ ಸೋಮವಾರದೊಂದ ನಡೆಯಲಿರುವ 14ನೇ ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ ಪೂರ್ವಾಭ್ಯಾಸ ಮತ್ತು ಪೂರ್ವಸಿದ್ದತೆಗಳು ನಡೆಯುತ್ತಿದ್ದು ನಗರದ ಯಲಹಂಕ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದೆ.

ಬೆಂಗಳೂರು
ಮುಂಬರುವ ಸೋಮವಾರದೊಂದ ನಡೆಯಲಿರುವ 14ನೇ ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ ಪೂರ್ವಾಭ್ಯಾಸ ಮತ್ತು ಪೂರ್ವಸಿದ್ದತೆಗಳು ನಡೆಯುತ್ತಿದ್ದು ನಗರದ ಯಲಹಂಕ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದೆ.
ನಗರದಿಂದ ಯಲಹಂಕ ಏರ್‌ಫೋರ್ಸ್ ನಿಲ್ದಾಣದ ನಡುವಿನ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಏರೋ ಶೋಗಾಗಿ ಪೂರ್ವಾಭ್ಯಾಸ ನೋಡಲು ಭೇಟಿ ನೀಡುವವರು ಮತ್ತು ಮಾರ್ಗದಲ್ಲಿ ಸಾಮಾನ್ಯ ಪ್ರಯಾಣಿಕರು ಅಧಿಕವಾಗಿ ಬಂದಿದ್ದರಿಂದ ರಸ್ತೆಯಲ್ಲಿ ವಾಹನಗಳು ಇಂಚಿಂಚು ಮುಂದಕ್ಕೆ ಹೋಗಬೇಕಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ