ಆ. 23ಕ್ಕೆ ತುಮಕೂರು ಟೈಟನ್ಸ್ ಟ್ರಯಲ್ಸ್ ಆಯ್ಕೆ

ತುಮಕೂರು:

     ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆಎಸ್ ಪಿಎಲ್) ಸಂಸ್ಥೆಯ ವತಿಯಿಂದ ಕೆಎಸ್ ಪಿಎಲ್ ಸೀಸನ್-2 ತುಮಕೂರು ಟೈಟನ್ಸ್ ಟ್ರಯಲ್ಸ್ ಆ. 23ರಂದು ಶನಿವಾರ ಬೆಳಿಗ್ಗೆ 9ಕ್ಕೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.

    ತುಮಕೂರು ಜಿಲ್ಲೆಯ ಎಲ್ಲಾ ಪ್ರತಿಭಾನ್ವಿತ ಉತ್ಸಾಹಿ ಕ್ರಿಕೆಟ್ ಆಟಗಾರರಿಗೆ ಈ ಆಯ್ಕೆ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದೆ.
ಈ ಕೆಎಸ್ಪಿಎಲ್ ಸೀಸನ್ 2 ರಾಜ್ಯ ದ 31 ಜಿಲ್ಲೆಗಳ ಜಿಲ್ಲೆಗಳನ್ನು ಪ್ರತಿನಿಧಿಸುವ 32 ಪ್ರಾಂಚೈಸಿ ತಂಡಗಳು, ರಾಜ್ಯಾದ್ಯಂತ 699ಕ್ಕೂ ಆಟರಾರರು ಭಾಗವಹಿಸುವಿಕೆ, ಲೈವ್ ಟೆಲಿಕಾಸ್ಟ್, ಸಿನಿ ತಾರೆಯರ ಉಪಸ್ಥಿತಿ ಯ ಆಕರ್ಷಣೆ ಯನ್ನು ಹೊಂದಿದೆ. ಹೆಚ್ಚಿನ ವಿವರಕ್ಕೆ ತುಮಕೂರು ಟೈಟನ್ಸ್ ತಂಡದ ಮಾಲೀಕ ರಘು ಟಿ. ಎಸ್ ಮೊ. 7204654666ಅನ್ನು ಸಂಪರ್ಕಿಸಲು ಕೋರಿದೆ.

Recent Articles

spot_img

Related Stories

Share via
Copy link