ತುಮಕೂರು ದಸರಾ ಮ್ಯಾರಥಾನ್‌ ನೊಂದಣಿ : ಇಲ್ಲಿದೆ ವಿಧಾನ ಮತ್ತು ವಿವರ….?

ತುಮಕೂರು

     ಜಿಲ್ಲಾಡಳಿತ ವತಿಯಿಂದ ತುಮಕೂರು ದಸರಾ 2024 ರ ಪ್ರಯುಕ್ತವಾಗಿ ಕ್ರೀಡಾ ದಸರಾ ಮ್ಯಾರಾಥಾನ್ ಓಟದ ಸ್ಪರ್ಧೆಯು ದಿನಾಂಕ 11/10/2024 ರಂದು ಬೆಳಗ್ಗೆ 7ಗಂಟೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ವಿದ್ಯಾರ್ಥಿ ವೃಂದ ಹಾಗೂ ನೌಕರ ವೃಂದವು ಮ್ಯಾರಾಥಾನ್ ಪಾಲ್ಗೊಳ್ಳಲು ಅವಕಾಶವಿದೆ.

    ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗು ಟ್ರೋಪಿಗಳೊಂದಿಗೆ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೂ ಟೀ ಶರ್ಟ್,ಕ್ಯಾಪ್, ಇ-ಪ್ರಮಾಣಪತ್ರ ಉಚಿತವಾಗಿ ನೀಡಲಾಗುವುದು. ಸರ್ವರಿಗೂ ಬೆಳಗಿನ ಉಪಹಾರವನ್ನು ಏರ್ಪಡಿಸಲಾಗಿದೆ.ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು . ಕ್ಯೂ ಆರ್ ಕೋಡ್ ಅಥವಾ ಗೂಗಲ್ ಫಾರ್ಮ್ ಲಿಂಕ್
https://docs.google.com/forms/d/e/1FAIpQLScTMQqYtA7Ic5ZBosDqjJ1C2puCW362atfEQSWIn0oNMsE81A/viewform ಮುಖಾಂತರ ಹೆಸರನ್ನು ನೋಂದಾಯಿಸಿರಿ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತುಮಕೂರು ದಸರಾ ಉತ್ಸವ 2024 ಸರ್ವಸದಸ್ಯರು ವಿನಂತಿಸಿದ್ದಾರೆ.

Recent Articles

spot_img

Related Stories

Share via
Copy link