ತುಮಕೂರು : ಮಂದರಗಿರಿ ರಸ್ತೆ ನಿರ್ಮಾಣಕ್ಕೆ 4.95 ಕೋಟಿ ಅನುದಾನ

 ತುಮಕೂರು :

Mandaragiri: The Architectural Beauty in Tumkur - Tripoto

      ತಾಲೂಕಿನ ಪಂಡಿತನಹಳ್ಳಿ ಬಳಿಯ ಪ್ರಸಿದ್ಧ ಮಂದರಗಿರಿ ಕ್ಷೇತ್ರಕ್ಕೆ ಸರ್ವಋತು ರಸ್ತೆ ನಿರ್ಮಾಣಕ್ಕೆ 4.95 ಕೋಟಿ ಅನುದಾನ ವನ್ನು ಸರಕಾರ ಒದಗಿಸಿದೆ.

      ಧಾರ್ಮಿಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಮಂದರಗಿರಿ ಕ್ಷೇತ್ರಕ್ಕೆ ಹೋಗಿರುವ ಕಚ್ಚಾ ರಸ್ತೆಯನ್ನು ಜೈನ ಸಮಾಜದವರು ದಾನಿಗಳ ನೆರವಿನಿಂದ ನಿರ್ಮಿಸಿದ್ದು, ಸರಕಾರದಿಂದ ಬೆಟ್ಟಕ್ಕೆ ಹೋಗಿರುಬರುವ ಸರ್ವಋತು ರಸ್ತೆ ನಿರ್ಮಿಸಲು ಸಹಕರಿಸಿದ ರಾಜ್ಯ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ದಿಗಂಬರ ಜೈನ ಶ್ರೀ ಪಾಶ್ವನಾರ್ಥಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap