ತುಮಕೂರು :
ಮಹಾನಗರ ಪಾಲಿಕೆಯ ವಿವಿಧ ನಾಲ್ಕು ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೂ ಶುಕ್ರವಾರ ಚುನಾವಣೆ ನಡೆದು, ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಯಿತು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಸದಸ್ಯರು:
ಟಿ.ಎಂ.ಮಹೇಶ್ (5ನೇ ವಾರ್ಡ್), ನವೀನ ಅರುಣ (34ನೇ ವಾರ್ಡ್), ನಳಿನ ಇಂದ್ರಕುಮಾರ್ (1ನೇ ವಾರ್ಡ್), ದೀಪಶ್ರೀ ಹೆಚ್.ಎಂ (4ನೇ ವಾರ್ಡ್), ವೀಣಾ ಬಿ.ಜೆ. (6ನೇ ವಾರ್ಡ್), ನಿರ್ಮಲ ಶಿವಕುಮಾರ್ (35ನೇ ವಾರ್ಡ್), ಎ.ಶ್ರೀನಿವಾಸ್ (20ನೇ ವಾರ್ಡ್).
ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರು:
ಸೈಯದ್ ನಯಾಜ್ (8ನೇ ವಾರ್ಡ್), ಲಕ್ಷ್ಮೀನರಸಿಂಹರಾಜು (3ನೇ ವಾರ್ಡ್), ಮಂಜುಳ ಆದರ್ಶ್ (25ನೇ ವಾರ್ಡ್), ಪ್ರಭಾವತಿ ಎಂ (9ನೇ ವಾರ್ಡ್), ರೂಪಶ್ರೀ ಬಿ.ಎಸ್ (19ನೇ ವಾರ್ಡ್), ಶಿವರಾಮ್ (24ನೇ ವಾರ್ಡ್), ಬಿ.ಎಸ್.ಮಂಜುನಾಥ್ (17ನೇ ವಾರ್ಡ್).
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ಸದಸ್ಯರು:
ಧರಣೆಂದ್ರಕುಮಾರ್ (28ನೇ ವಾರ್ಡ್), ಶ್ರೀನಿವಾಸಮೂರ್ತಿ (22ನೇ ವಾರ್ಡ್), ಲಲಿತಾ ರವೀಶ್ (21ನೇ ವಾರ್ಡ್), ನಾಸಿರಾ ಬಾನು (14ನೇ ವಾರ್ಡ್), ಎಸ್.ಮಂಜುನಾಥ್ (2ನೇ ವಾರ್ಡ್), ವಿಷ್ಣುವರ್ಧನ್ (30ನೇ ವಾರ್ಡ್), ಎಂ.ಕೆ.ಮನು (11ನೇ ವಾರ್ಡ್).
ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಸದಸ್ಯರು:
ಇನಾಯತುಲ್ಲಾ ಖಾನ್ (16ನೇ ವಾರ್ಡ್), ಮುಜಿದಾ ಖಾನಂ (18ನೇ ವಾರ್ಡ್), ಫರೀದಾ ಬೇಗಂ (13ನೇ ವಾರ್ಡ್), ನೂರು ಉನ್ನೀಸಾ ಬಾನು (10ನೇ ವಾರ್ಡ್), ಗಿರಿಜಾ ವಿ.ಎಸ್. (15ನೇ ವಾರ್ಡ್), ಹೆಚ್.ಮಲ್ಲಿಕಾರ್ಜುನಯ್ಯ (26ನೇ ವಾರ್ಡ್), ಷಕೀಲ್ ಅಹಮದ್ (12ನೇ ವಾರ್ಡ್).
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ