ತುಮಕೂರು :
ಬ್ರಿಟನ್‍ನಲ್ಲಿ 2ನೇ ಹಂತದ ರೂಪಾಂತರಗೊಂಡ ಕೊರೊನಾ ವೈರಸ್ ಸೋಂಕು ಹರಡಿರುವ ಆತಂಕದ ಬೆನ್ನಲ್ಲೇ ಬ್ರಿಟನ್‍ನಿಂದ ಜಿಲ್ಲೆಗೆ ಬಂದ ಐದು ಜನರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಬ್ರಿಟನ್‍ನಿಂದ ಬಂದ ನಗರದ ಮರಳೂರುದಿಣ್ಣೆಯ ನಾಲ್ಕು ಜನ ಹಾಗೂ ತಿಪಟೂರಿನ ಒಬ್ಬರು ಸೇರಿ ಐದೂ ಸಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಇವರನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಪರೀಕ್ಷಾ ವರದಿಗೆ ಕಾಯುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ