ತುಮಕೂರು :

ನಗರದ ಉರುಗ ರಕ್ಷಕ ಸ್ನೇಕ್ ಪ್ರದೀಪ್ ಸೋಮವಾರ ನಗರದ ಗೋಲ್ಡನ್ ಜಿಮ್ ಬಳಿ ಹಿಡಿದ ನಾಗರಹಾವಿನ ಶಿರ ಭಾಗಕ್ಕೆ ಮಾಸ್ಕ್ ಹೊದಿಸಿ ಕೆಲಸಮಯ ನೆರೆದಿದ್ದವರಲ್ಲಿ ಮಾಸ್ಕ್ ಬಗ್ಗೆ ಜಾಗೃತಿಮೂಡಿಸಿದ್ದು, ವಿಶೇಷವೆನಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ