ತುಮಕೂರು ಚುನಾವಣೆ-2023: 5 ಗಂಟೆವರೆಗಿನ ಮತದಾನ ವಿವರ

ತುಮಕೂರು :

   ನಗರದಲ್ಲಿ ಮತದಾನದ ದಿನವಾದ ಇಂದು  ಬೆಳಿಗ್ಗೆ 07 :00 ಘಂಟೆಯಿಂದ ಮಧ್ಯಾಹ್ನ 05:00 ರವರಿಗೆ ಶೇ.75.24ರಷ್ಟು ಮತದಾನ ನಡೆದಿದ್ದು ಇಂದಿನ ಮತದಾನದಲ್ಲಿ ಹೊಸದಾಗಿ ಮತದಾನ ಮಾಡಿದ ನವ ಮತದಾರರಲ್ಲಿ ಉತ್ಸಾಹ ಕಂಡುಬಂದರೆ ಇನ್ನೊಂದು ಕಡೆ ಅತ್ಯಂತ ಹಿರಿಯರು ಮತದಾನ ಮಾಡುವ ಮೂಲಕ ಜೀವನೋತ್ಸಾಹ ಮೆರೆದಿದ್ದು ಕಂಡುಬಂದಿದೆ. 

ಐದನೇ ಸುತ್ತು ಸಂಜೆ 05:00 ಗಂಟೆಯವರೆಗೆ ನಡೆದ ಶೇಕಡಾವಾರು ಮತದಾನ ವಿವರ’:-

128- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ = ಶೇ. 78.83,129- ತಿಪಟೂರು ವಿಧಾನಸಭಾ ಕ್ಷೇತ್ರ – ಶೇ. 76.68, 130 -ತುರುವೇಕೆರೆ ವಿಧಾನಸಭಾ ಕ್ಷೇತ್ರ – ಶೇ. 79.58, 131-ಕುಣಿಗಲ್ ವಿಧಾನಸಭಾ ಕ್ಷೇತ್ರ – ಶೇ. 81.12, 132-ತುಮಕೂರು ನಗರ ವಿಧಾನಸಭಾ ಕ್ಷೇತ್ರ – ಶೇ61.53,133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ -ಶೇ. 76.38, 134-ಕೊರಟಗೆರೆ ವಿಧಾನಸಭಾ ಕ್ಷೇತ್ರ – ಶೇ 75.54, 135-ಗುಬ್ಬಿ ವಿಧಾನಸಭಾ ಕ್ಷೇತ್ರ – ಶೇ 77.18,136- ಶಿರಾ ವಿಧಾನಸಭಾ ಕ್ಷೇತ್ರ – ಶೇ 72.78,137-ಪಾವಗಡ ವಿಧಾನಸಭಾ ಕ್ಷೇತ್ರ – ಶೇ 77.89,138 – ಮಧುಗಿರಿ ವಿಧಾನಸಭಾ ಕ್ಷೇತ್ರ -ಶೇ 74.87

    ಜಿಲ್ಲೆಯಲ್ಲಿ ಸಂಜೆ 05:00 ಗಂಟೆಯವರೆಗೆ ನಡೆದಿರುವ ಒಟ್ಟು ಮತದಾನವು  ಶೇ. 75.24ರಷ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ .

 

Recent Articles

spot_img

Related Stories

Share via
Copy link
Powered by Social Snap