ತುರುವೇಕೆರೆ :
ಪಟ್ಟಣದ ಶ್ರೀ ಸತ್ಯಗಣಪತಿ ಸ್ವಾಮಿಯ ಉತ್ಸವ ಸರಳವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಿ ತುರುವೇಕೆರೆ ಕೆರೆಯಲ್ಲಿ ಸೋಮವಾರ ಸಂಜೆ ವಿಸರ್ಜನೆ ಮಾಡಲಾಯಿತು.
ಶ್ರೀ ಸತ್ಯಗಣಪತಿ ಸ್ವಾಮಿ ಹಾಗು ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯವರ ಉತ್ಸವವು ಗಣಪತಿ ಪೆಂಡಾಲ್‍ನಿಂದ ಹೊರಟು ತಾಲ್ಲೂಕು ಕಛೇರಿ ವೃತ್ತ, ಬಾಣಸಂದ್ರ ರಸ್ತೆ ಮಾರ್ಗವಾಗಿ ಶ್ರೀ ಉಡುಸಲಮ್ಮ ದೇವಸ್ತಾನ ತಲುಪಿ ಅಲ್ಲಿಂದ ಹೊರಟು ಸಂಜೆ 4:30ಕ್ಕೆ ತುರುವೇಕೆರೆ ಕೆರೆಯಲ್ಲಿ ತಪ್ಪೋತ್ಸವದೊಂದಿಗೆ ಶ್ರೀ ಸ್ವಾಮಿಯನ್ನು ವಿಸರ್ಜಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
