ಬೆಂಗಳೂರು
ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ದಟ್ಟಣೆ ನಿಂಯತ್ರಣ ಸಂಬಂಧ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP) ಅಂಡರ್ಪಾಸ್ ನಿರ್ಮಿಸಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ನಿರ್ಮಾಣವಾದ ‘ಸುರಂಜನ್ ದಾಸ್ ಜಂಕ್ಷನ್’ ಬಳಿಯ ಕೆಳಸೇತುವೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಗುರುವಾರ ಲೋಕಾರ್ಪಣೆ ಗೊಳಿಸಿದರು.