ಉಕ್ರೇನ್ :
ರಷ್ಯಾದ 3500 ಸೈನಿಕರನ್ನು ಹೊಡೆದುರುಳಿಸಿದ್ದೇವೆ , 300ಕ್ಕೂ ಹೆಚ್ಚು ಯೋಧರನ್ನು ಸೆರೆ ಹಿಡಿದಿದ್ದೇವೆ ಎಂದು ಉಕ್ರೇನ್ ಸರ್ಕಾರದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಷ್ಯಾದ 15 ವಿಮಾನಗಳನ್ನು ನೆಲಕ್ಕುರುಳಿಸಿದ್ದೇವೆ , 10 ಹೆಲಿಕಾಪ್ಟರ್ಗಳನ್ನು ಹೊಡೆದುರುಳಿಸಿದ್ದೇವೆ.
110 ಟ್ಯಾಂಕರ್ಗಳು, 536 ಆರ್ಮಡ್ ಕಾರ್ಗಳು ಹಾಗೂ 20 ಆರ್ಟಿಲರಿ ಸಲಕರಣೆ ಧ್ವಂಸ ಮಾಡಿದ್ದೇವೆ. ಒಂದು ಬಂಕರ್ ಸಿಸ್ಟಮ್ ನಾಶ ಮಾಡಿದ್ದೇವೆ . ಉಕ್ರೇನ್ ರಾಜಧಾನಿ ಕೀವ್ನಲ್ಲಿ ಗನ್ ಬ್ಯಾಟಲ್ , ರಾಕೆಟ್, ಶೆಲ್, ಬಾಂಬ್ ಅಟ್ಯಾಕ್ ಮಾಡ್ತಿರೋ ರಷ್ಯಾಗೆ ಉಕ್ರೇನ್ ತೀವ್ರ ಪ್ರತಿರೋಧ ನೀಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ