ತುಮಕೂರು:
ನಗರದ ಹಿರೇಮಠ ವಿದ್ಯಾಸಂಸ್ಥೆಯಾದ ವಿದ್ಯಾಮಾನಸ ವಿದ್ಯಾಲಯದ ಮಕ್ಕಳು ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಟಿ ಆರ್ ಲೋಕೇಶ್, ಮುಖ್ಯ ಶಿಕ್ಷಕಿ ಶ್ರೀಮತಿ ದರ್ಶನಿಜಗದೀಶ್ ಹಾಗೂ ಡ್ರಾಯಿಂಗ್ ಶಿಕ್ಷಕಿ ಮೈನಾ ಮೇಘನಾ ಉಪಸ್ಥಿತರಿದ್ದರು
