ಜಿಲ್ಲೆಯಲ್ಲೇ ಮೊದಲ ಟರ್ಫ್ ಪಿಚ್ ಮಾಡಲು ಮುಂದಾಗಿರುವ ಗುಬ್ಬಿ ಸಿಐ ಟಿ

ಗುಬ್ಬಿ:

    ತುಮಕೂರು ಜಿಲ್ಲೆಯಲ್ಲೇ ಮೊದಲ ಟರ್ಫ್ ಪಿಚ್ ಮಾಡಲು ಮುಂದಾಗಿರುವ ಗುಬ್ಬಿ ಸಿಐ ಟಿ ಸಂಸ್ಥೆ,

    ಗುಬ್ಬಿಯ ಹೆಸರಾಂತ ಸಂಸ್ಥೆಯಾದ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಟರ್ಫ್ ಪಿಚ್ ಮಾಡಲು ಮುಂದಾಗಿದೆ.ಇದಕ್ಕೆ ಪೂರಕವಾದ ಸರ್ವೇ ಕಾರ್ಯ ಇಂದು ನೆಡೆಸಿದೆ,ಕರ್ನಾಟಕ ಕ್ರಿಕೆಟ್ ಸಂಸ್ಥೆಯವರು ಜಿಲ್ಲಾ ಮಟ್ಟದತನ್ನ ಪಂದ್ಯಗಳನ್ನು ಅಡಿಸುತ್ತಿದ್ದು ಈಗ ಸಾದರಣ ಮೈದಾನವಿದ್ದು ಸಿ ಐ ಟಿ ಕಾಲೇಜ್ ನವರು ಕ್ರಿಕೆಟ್ ಪಂದ್ಯಕ್ಕೆ ಅನುಕೂಲ ವಾಗಲೆಂದು ಸಂಸ್ಥೆಯ ಕಾರ್ಯದರ್ಶಿ ಜ್ಯೋತಿಗಣೇಶ್ ರವರ ಮಾರ್ಗದರ್ಶನದಲ್ಲಿ ಟರ್ಫ್ ಮೈದಾನ ನಿರ್ಮಾಣ ಮಾಡಲು ಮುಂದಾಗಿದ್ದು

    ಇದು ತುಮಕೂರು ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯಾಗಿದ್ದು ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್ ಕಲಿಯುತ್ತಿರುವ ಮಕ್ಕಳಿಗೆ ಬಹು ಉಪಯೋಗವಾಗಲಿದೆ ಸಂಸ್ಥೆಯ ಈ ಕಾರ್ಯಕ್ಕೆ ತುಮಕೂರು ಕ್ರಿಕೆಟ್ ಅಸೋಸಿಯೇಷನ್ ಜಿಲ್ಲಾ ಮುಖ್ಯಸ್ಥ ಸುನಿಲ್ ಪಟೇಲ್ ಅಭಿನಂದಿಸಿದ್ದಾರೆ,

Recent Articles

spot_img

Related Stories

Share via
Copy link