ನಾಯಕನಹಟ್ಟಿ :
ಸೋಮವಾರ . ರಾತ್ರಿ ಸುರಿದ ಮಳೆಗೆ ಪಟ್ಟಣದಒಂಬತ್ತನೇ ವಾರ್ಡಿನ. ಭಾಗ್ಯಮ್ಮ ಎಂಬುವರ ಮನೆ. ಕುಸಿದು ಬಿದ್ದಿದ್ದು ಅದೃಷ್ಟ ವಶತ್ ದೇವರ ದಯೆಯಿಂದ. ಮಕ್ಕಳು ಪ್ರಾಣಾಪಾಯದಿಂದ. ಬದುಕು ಉಳಿದಿದ್ದಾರೆ. ಆ ಮನೆಯಲ್ಲಿ. ಎರಡು ಕುಟುಂಬಗಳು ಚಿಕ್ಕ ವಯಸ್ಸಿನ ನಾಲ್ಕು ಜನ ಮಕ್ಕಳು ಇದ್ದರು. ನೊಂದ ಕುಟುಂಬದ ಮಹಿಳೆ ಭಾಗ್ಯಮ್ಮ ಮಾತನಾಡಿ ಮಳೆಗೆ ಮನೆ ಕುಸಿದು ಬಿದ್ದಿದ್ದು ಈಗ ಮನೆ ಇಲ್ಲ ವಾಸ ಮಾಡಲು ಮನೆ ಇಲ್ಲದೆ ನಾವು ಎಲ್ಲಿ ವಾಸಿಸಬೇಕು ಎಂದು ಅಳಲು ತೋಡಿಕೊಂಡರುಆದಷ್ಟು ಬೇಗ ಸರ್ಕಾರ ನಮಗೆ ಮನೆ ಕಟ್ಟಿಸಿ ಕೊಡಬೇಕು ನಮಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
