ಬ್ಯಾಡಗಿ :
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಜರುಗಿದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಕುಮಾರಿ ಬಹಾರ್ ರಶೀದ್ ರಿತ್ತಿ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ. ಸಾಧನೆಗೈದ ಕ್ರೀಡಾಪಟುವಿಗೆ ಹುಬ್ಬಳ್ಳಿಯ ತರಬೇತುದಾರ ವಿಶ್ವನಾಥ ಕುಡತರಕರ ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿರುತ್ತಾರೆ.
ಬ್ಯಾಡಗಿ:
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಜರುಗಿದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಕುಮಾರಿ ರಿನಾಜ್ ರಶೀದ್ ರಿತ್ತಿ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ಸಾಧನೆಗೈದ ಕ್ರೀಡಾಪಟುವಿಗೆ ಹುಬ್ಬಳ್ಳಿಯ ತರಬೇತುದಾರ ವಿಶ್ವನಾಥ ಕುಡತರಕರ ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿರುತ್ತಾರೆ.