ತುಮಕೂರು
ನಗರದ ನ್ಯಾಯಲಾಯದ ಅವರಣದಲ್ಲಿರುವ ತುಮಕೂರು ತಾಲ್ಲೂಕಿನ ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ತುಮಕೂರು ಇದರ2018 ರಿಂದ 5ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಲಿ ನಿರ್ದೇಶಕರುಗಳ ಚುನಾವಣೆಯು ನೆಡೆದು ಅವಿರೋಧವಾಗಿ ಆಯ್ಕೆಯಾಗಿರುವ ನಿರ್ದೇಶಕರುಗಳ ಪೈಕಿ ಅಧ್ಯಕ್ಷರಾಗಿ ಹೆಚ್.ಎಂ ಅನಂತಕುಮಾರಯ್ಯ ನವರು ಮತ್ತು ಉಪಾಧ್ಯಕ್ಷರಾಗಿ ಗೋವಿಂದಯ್ಯ ನವರು ಅವಿರೋಧವಾಗಿ 5 ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತಾರೆಂದು ರಿಟರ್ನಿಂಗ್ ಅಧಿಕಾರಿಯವರು ಘೋಷಿಸಿರುತ್ತಾರೆ. ಇದೆ ಸಂದಭದಲ್ಲಿ ನಿರ್ದೇಶಕರುಗಳಾದ ಶಿವರುದ್ರಯ್ಯ , ಡಿ.ಬಿ.ರಮೇಶ್ , ಸಿದ್ದಪ್ಪ ಎಂ.ಜಿ , ರೇಣುಕಾಪ್ರಸಾದ್. ಹೆಚ್.ಕೆ, ಎಸ್.ರುದ್ರೇಶ್ , ನಾಗರಾಜು ಎನ್.ಆರ್, ಅವಳೀರಯ್ಯ,, ಲೀಲಾವತಿ , ಗಂಗಮ್ಮ , ಬಿ.ಎಲ್ ಸುಮಿತ್ರ , ಕೆ.ವಿ.ರಾಜಣ್ಣ ರಾಜಶೇಖರಯ್ಯ .ಬಿ.ಬಿ, ಉಪಸ್ಥಿತರಿದ್ದರು