ಹಾವೆರಿ :
ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಮತ್ತು ಹಾವೇರಿ ತಾಲೂಕಿನ ಹೊಸರಿತ್ತಿ, ಅಗಡಿ ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿವರ ಪರ ಚಲನಚಿತ್ರ ತಾರೆ ಶೃತಿಯವರು ರೋಡ ಶೋ ಮಾಡುವ ಮೂಲಕ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ, ಶಾಸಕರಾದ ನೆಹರು ಚ. ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರು ಸುರೇಶಗೌಡ್ರ ಪಾಟೀಲ, ಲೋಕಸಭಾ ಸಂಚಾಲಕರಾದ ಸಿದ್ದರಾಜ ಕಲಕೋಟಿ, ಭಾರತಿ ಅಳವಂಡಿ, ಶೋಭಾ ನಿಸಿಮಗೌಡರ, ವನಿತಾ ಗುತ್ತಲ್, ಸುಮಾ ಏಕಬೊಟೆ, ಭಾರತಿ ಜಂಬಗಿ, ಮುತ್ತಣ್ಣ ಯಲಿಗಾರ, ಬಸವರಾಜ ಛತ್ರದ, ಮಾಲತೇಶ ಜಾಧವ, ಡಾ. ಸಂತೋಷ ಆಲಕಟ್ಟಿ, ಈರಣ್ಣ ಅಂಗಡಿ, ಎಂ.ಎಂ. ವಗ್ಗಣ್ಣನವರ, ಐ.ಜಿ. ಕೋರಿ, ನೀಲಪ್ಪ ಚಾವಡಿ, ನಾಗರಾಜ ಬಸಗಣ್ಣಿ, ಬಸವರಾಜ ಕಸಳಸಣ್ಣನವರ, ಶಂಕ್ರಗೌಡ್ರ ಹಟ್ಟಿ ಮತ್ತು ಪಕ್ಷದ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ