ಬ್ಯಾಡಗಿ:
ಸ್ಥಳೀಯ ವ್ಯಾಯುವ್ಯ ಸಾರಿಗೆ ಸಂಸ್ಥೆಯ ಘಟಕದಲ್ಲಿ ಸಂಚರಿಸುವ ಅನೇಕ ಬಸ್ಗಳು ಸಂಚರಿಸಲು ಯೋಗ್ಯವಾಗಿರದೇ ಬಸ್ಸುಗಳು ದುರಸ್ಥಿಯ ಸ್ಥಿತಿಯಲ್ಲಿವೆ, ಎಲ್ಲೆಂದರಲ್ಲಿ ಬಸ್ಗಳು ಕೆಟ್ಟುನಿಂತು ಸಾರ್ವಜನಿಕರನ್ನು ಗೋಳಾಡಿಸುತ್ತಲಿರುವ ದೃಶ್ಯಗಳು ಪ್ರತಿನಿತ್ಯ ನಡೆಯುತ್ತಿರುವುದು ಸರ್ವೆ ಸಾಮಾನ್ಯ, ಮೊಟೆಬೆನ್ನೂರ ಬಳಿ ಕೆಟ್ಟು ನಿಂತು ಬಿಸಲಿನಲ್ಲಿ ಜನರನ್ನು ಗೋಳಿಗೆ ದೂಡಿರುವ ಬಸ್ನ ದೃಶ್ಯ,