ಕೀನ್ಯಾ
ಕೀನ್ಯಾ ಅಧ್ಯಕ್ಷರಾದ ಶ್ರೀ ಉರು ಕೆನಿಯಾಟ ಅವರು ಇಂದು ಬೇಟಿ ಮಾಡಿದ್ದಾರೆ, ಮತ್ತು ಟ್ರಂಪ್ ಅವರನ್ನು ಭೇಟಿ ಮಾಡುತ್ತಿರುವ ಆಫ್ರಿಕಾದ ಎರಡನೆ ಅಧ್ಯಕ್ಷ ಇವರು ಇವರಿಗೂ ಮೊದಲು ನೈಜೀರಿಯಾದ ಅಧ್ಯಕ್ಷ ಭೇಟಿ ಮಾಡಿದ್ದಾರೆ. ಶ್ರಿ ಕೆನಿಯಾಟ ಅವರ ಅಧಿಕೃತ ಕಛೇರಿಯ ಮಾಹಿತಿಗಳ ಪ್ರಕಾರ ಅವರು ಪ್ರಾದೇಶಿಕ ಭದ್ರತೆ ಮತ್ತು ವ್ಯಾಪಾರದ ಚರ್ಚೆ ಮಾಡುವರು ಎಂದು ತಿಳಿಸಿದೆ.
ಹಾಗೆ ನೋಡಿದರೆ ಕೀನ್ಯಾ ದೇಶವು ಅಮೇರಿಕಾದ ಭದ್ರತಾವ್ಯವಸ್ಥೆಯನ್ನು ಹಂಚಿಕೊಳ್ಳುವ ಮೂರನೆ ಪಾಲುದಾರರಾಗಿದ್ದಾರೆ.ಅಲ್-ಕೈದಾ ಪ್ರೇರಿಯತ ಅಲ್ ಶಬಾಬ್ ಉಗ್ರವಾದಿ ಸಂಘಟನೆಯು ಗಡಿ ದಾಟಿ ದಾಳಿಗಳನ್ನು ನಡೆಸಲು ಸಿದ್ದತೆ ನಡೆಸಿದೆ ಮತ್ತು ಮೇ 2017ರಿಂದ ಸುಮಾರು 100 ಕೀನ್ಯಾ ಪೊಲೀಸರನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಗುತ್ತಿರುವ ವಿದ್ವಂಸವನ್ನು ತಡೆಯಲು ಸಹಾಯ ಕೇಳುವ ನಿರೀಕ್ಷೆಯಿದೆ ಎಂಬ ಸುದ್ಧಿ ಹೊರ ಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








