ತುಮಕೂರು
ಆ.27 ರಂದು ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಕುಮಾರಿ ಸುಮನ ದಾಸ್ ರಾಜ್ ರವರಿಂದ ದೇವರನಾಮ ಹಾಗೂ ದಾಸರ ಪದಗಳ ಗಾಯನ ಹಮ್ಮಿಕೊಳ್ಳಲಾಗಿತ್ತು. ಪಿಟೀಲಿನಲ್ಲಿ ವಿ|| ಪುರುಷೋತ್ತಮ್, ಮೃದಂಗದಲ್ಲಿ ಶ್ರೀ ಎಂ. ಸುರೇಶ್ ಮತ್ತು ತಬಲದಲ್ಲಿ ಶಶಾಂಕ್ ಎಂ. ವಾದ್ಯ ಸಹಕಾರ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ