ಕೆ.ಆರ್.ಎಸ್.ಡ್ಯಾಂ ನಿಂದ ನೀರು ಹೊರಕ್ಕೆ

ಮಂಡ್ಯ;

ಇಲ್ಲಿನ ಕೃಷ್ಣರಾಜ ಸಾಗರದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಮಳೆಯಿಂದಾಗಿ ಕಾವೇರಿ ನದಿಯನ್ನು ಸೇರುತ್ತಿರುವ ನೀರಿನಿಂದಾಗಿ ಈ ಡ್ಯಾಂ ತುಂಬಿದ ಹಿನ್ನೆಲೆಯಿಂದಾಗಿ ನೀರನ್ನು ಹೊರ ಬಿಡಲಾಗುತ್ತಿದೆ.

Recent Articles

spot_img

Related Stories

Share via
Copy link