ಗ್ರಾಮಸಭೆ ಕಾರ್ಯಕ್ರಮ

ತುಮಕೂರು

                 ತಾಲ್ಲೂಕು ಊರ್ಡಿಗೆರೆ ಹೋಬಳಿ ಕೆಸರಮಡು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ “ಗ್ರಾಮಸಭೆ”ಯ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಮಧುಶ್ರೀ ಟಿ, ಗ್ರಾಮ ಪಂಚಾಯಿತಿ ಸದಸ್ಯರುಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ರಂಗಧಾಮಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಲ್.ದೇವರಾಜು, ಕಾರ್ಯದರ್ಶಿ ರಾಮಚಂದ್ರಶರ್ಮ.ಎಸ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಹಾಗೂ ಶೇ.25% ಗ್ರಾ.ಪಂ ನಿಧಿಯಿಂದ ಪ.ಜಾತಿ/.ಪ.ಪಂಗಡ ಫಲಾನುಭವಿಗಳಿಗೆ & ಶೇ 3% ವಿಕಲಾಂಗ ಚೇತನರ ಕಲ್ಯಾಣನಿಧಿಯಿಂದ ವಿಕಲಾಂಗ ಚೇತನರಿಗೆ ಚೆಕ್ ಮತ್ತು ಗ್ರಾ.ಪಂ ವ್ಯಾಪ್ತಿಯ 11 ಅಂಗನವಾಡಿ ಕೇಂದ್ರಗಳಿಗೆ ಮಿಕ್ಸಿಗಳನ್ನು ಶಾಸಕರು ವಿತರಿಸಿದರು.

Recent Articles

spot_img

Related Stories

Share via
Copy link