ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪಾವಗಡ :-

             ತಾಲ್ಲೂಕು ಮಟ್ಟದ ಓಟದ ಸ್ಪರ್ದೆಯಲ್ಲಿ 200 ಮತ್ತು 800 ಮೀಟರ್ ಓಟದಲ್ಲಿ ದೊಡ್ಡಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ 9ನೇತರಗತಿ ವಿಧ್ಯಾರ್ಥಿನಿಯಾದ ಪಿ.ಲಹರಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು , ಪ್ರಾಂಶುಪಾಲರಾದ ಮಾರುತೀಶ.ಎಮ್. ದೈಹಿಕ ಶಿಕ್ಷಕರಾದ ವಿಜಯ್ ಕುಮಾರ್ ಹಾಗೂ ಸಿಬಂದಿ ವರ್ಗ ವಿಧ್ಯಾರ್ಥಿನಿಯನ್ನು ಆಭಿನಂದಿಸಿರುತ್ತಾರೆ.

Recent Articles

spot_img

Related Stories

Share via
Copy link