ಜೀವನದಲ್ಲಿ ಗಣಿತದ ಉಪಯೋಗ ಹೆಚ್ಚು

ಚಿತ್ರದುರ್ಗ;

       ಗಣಿತ ಶಾಸ್ತ್ರ ಎಲ್ಲ ವಿಷಯಗಳಲ್ಲಿ ಉಪಯೋಗವಾಗುತ್ತಿದ್ದು ಏಕತೆಯನ್ನು ಹೇಳುತ್ತಿದೆ. ಗಣಿತದ ಉಪಯೋಗ ಜೀವನದ ಉದ್ದಕ್ಕೂ ಹೆಚ್ಚು ಉಪಯೋಗವಾಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಜಿ.ಗೀರೀಶ್ ಹೇಳಿದರು

        ಸರ್ಕಾರಿ ವಿಜ್ಞಾನಕಾಲೇಜುನಲ್ಲಿ ಗಣಿತಶಾಸ್ತ್ರ ಸ್ನಾತP/ಸ್ನಾvಕೋತ್ತರ ಮತ್ತು ಗಣಕ ವಿಜ್ಞಾನ್ತ್ರ ವಿಭಾಗದ ವತಿಯಿಂದ “ಅಪ್ಲಿಕೇಷನ್ಸ್ ಆಫ್ ಮ್ಯಾತಮೆಟಿಕ್ಸ್” ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಗಣಿತಕಲಿಯಲು ಬಡವ ಬಲ್ಲಿದ ಸಣ್ಣವದೊಡ್ಡವ ಎಂಬ ತಾರತಮ್ಯಗಳನ್ನು ಮೀರಿ ಮೇರು ಪರ್ವತದಂತೆ ನಿಂತಿದೆ ಎಂದು ವಿಶ್ಲೇಷಿಸಿದರು

        ವಿಜ್ಞಾನಿಗಳ ಜೀವನ ನಮಗೆ ಮಾದರಿಯಾಗಬೇಕು ಇತ್ತೀಚಿನ ದಿನಗಳಲ್ಲಿ ಗಣಿತ ಕಲಿಯಲು ಸಾಕಷ್ಟು ಅವಕಾಶಗಳಿವೆ. ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಮನಸ್ಸು ಮಾಡಬೇಕು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿವಿಧ ಸ್ಕಾಲರ್ ಶಿಪ್‍ಗಳು ಲಭ್ಯವಿದೆ ಮತ್ತು ವಿವಿಧ ಬ್ಯಾಂಕುಗಳು ಸುಮಾರು ರೂ 30 ಲಕ್ಷದವರೆಗೆ ಸಾಲ ನೀಡುತ್ತವೆ ಇದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೋಳ್ಳಬೇಕು ಎಂದು ಸಲಹೆ ನೀಡಿದರು

       ಗಣಿತ ಸಮರ್ಪಣಾ ಭಾವವನ್ನು ಹೊಂದಿದೆ. ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಲ್ಲವೂ ಸಾಧ್ಯ ಅದನ್ನು ನಾವು ಮಾಡಿತೋರಿಸಬೇಕಷ್ಟೆ. ನಾವುಗಳು 10ರಲ್ಲಿ ಒಬ್ಬರಾಗ ಬೇಕೆ ವಿನಃ ಎಲ್ಲರಲ್ಲಿ ಒಬ್ಬರಾಗಬಾರದು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲರಾದ ಎಂ.ಬಸವರಾಜಪ್ಪ ಅವರು ಗಣಿತ ಶಾಸ್ತ್ರದ ಮಹತ್ವ ಕುರಿತು ವಿವರಿಸಿದರು

      ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಸನ್ನಕುಮಾರ್ ವಿದ್ಯಾರ್ಥಿಗಳಿಗೆ “ಅಪರ್ಚುನಿಟೀಸ್‍ಇನ್ ಹೈಯರ್ ಲರ್ನಿಂಗ್” ಕುರಿತು ವಿಶೇಷ ಉಪನ್ಯಾಸ ನೀಡಿದರು

       ಪ್ರೊ. ಕೆ.ಕೆ.ಕಮಾನಿ ಐ.ಕು ಎ. ಸಿ ಸಂಚಾಲಕರು ಉಪಸ್ಥಿತರಿದ್ದರು ಕುಮಾರಿ ಅಮ್ರತಲಕ್ಷ್ಮೀ ದ್ವಿತೀಯ ಎಂ,ಎಸ್ಸಿ ಗಣಿತಶಾಸ್ತ್ರ ವಿದ್ಯಾರ್ಥಿನಿ ಕಾರ್ಯಕ್ರಮ ನಿರೋಪಿಸಿದರು, ಪ್ರೋಫೆಸರ್ ಜಗಧೀಶ್ವರಿ ಎ.ಎಂ, ಮುಖ್ಯಸ್ಥರು, ಗಣಿತಶಾಸ್ತ್ರ ಸ್ನಾತP ವಿಭಾಗ ಅವರು ಸ್ವಾಗತಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link