ನಗರದ ವಿವಿಧ ವಾರ್ಡ್ ಗಳಲ್ಲಿ ಉದಾಸಿ ಪರ ಪ್ರಚಾರ

ಹಾವೇರಿ :

          ನಗರದ ವಾರ್ಡ ನಂ 08,09,31 ರಲ್ಲಿ ಶಾಸಕ ನೆಹರೂ ಓಲೇಕಾರ ಮತ್ತು ಶ್ರೀಮತಿ ರೇವತಿ ಶಿ ಉದಾಸಿಯವರ ನೇತೃತ್ವದಲ್ಲಿ ಮನೆ ಮೆನೆಗೆ ತೆರಳಿ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲಾಯಿತು.

             ಈ ಸಂದರ್ಭದಲ್ಲಿ ಶಿವಕುಮಾರ ಸಂಗೂರ, ಪ್ರಭು ಹಿಟ್ನಳ್ಳಿ, ಜಗದೀಶ ಮಲಗೋಡ, ಗಿರೀಶ ತುಪ್ಪದ, ರಾಜು ಶಿವಪೂರ, ಗುಡ್ಡಪ್ಪ ಭರಡಿ, ರಮೇಶ ಪಾಲನಕರ, ಬಸವರಾಜ ಮಾಸೂರ, ಬಸವರಾಜ ತುಪ್ಪದ ಲತಾ ಬಡ್ನಿಮಠ, ಚನ್ನಮ್ಮ ಪಾಟೀಲ, ಲಲಿತಾ ಗುಂಡೇನಹಳ್ಳಿ, ರೂಪಾ ಕುಲಕರ್ಣಿ, ರಾಜೇಶ್ವರಿ, ಪಾರ್ವತಿ ಪಾಟೀಲ, ಕವಿತಾ ಯಲವಿಗಿಮಠ, ಚನ್ನಮ್ಮ ಬ್ಯಾಡಗಿ, ಬಸವರಾಜ ಬ್ಯಾಡಗಿ, ಮಂಜುನಾಥ ಇಟಗಿ, ಶಿವಬಸವ ಹಲಗಲಿ, ಮಂದುಕೇಶವ ಹಂದ್ರಾಳ, ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link