ಬ್ಯಾಡಗಿ:
ಸ್ಥಳೀಯ ಸಾರಿಗೆ ಘಟಕದಲ್ಲಿ 2 ಕೋಟಿ ರೂ.ಗಳ ವೆಚ್ಚದ ನೆಲಹಾಸು ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಪಾಟೀಲ, ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ನಾರಾಯಾಣಪ್ ಕರ್ನೂಲ, ಸುಧಾ ಕಳೀಹಾಳ, ಪ್ರಶಾಂತ ಯಾದವಾಡ, ಎಂ.ಎರ್.ಭದ್ರಗೌಡ್ರ, ಮುನ್ನಾ ಯರೇಸಿಮಿ, ಧುರೀಣರಾದ ವಿಜಯಕುಮಾರ ಮಾಳಗಿ, ರವಿ ಪಟ್ಟಣಶೆಟ್ಟಿ, ಸುರೇಶ ಯತ್ನಳ್ಳಿ, ಸುರೇಶ ಅಸಾದಿ, ವಿಷ್ಣು ಬೆನ್ನೂರ, ಸಾರಿಗೆ ಘಟಕದ ಗಣೇಶ ಉರ್ಣಕರ, ಸಿ.ಪಿ.ಚೆನ್ನಗೌಡ್ರ ಉಪಸ್ಥಿತರಿದ್ದರು.