ಶಿಗ್ಗಾವಿ :
ಪಟ್ಟಣದ ಕುಂಬಾರ ಓಣಿಯಲ್ಲಿ ಗುರುವಾರ ಹಾವೇರಿ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಮಹೇಶ್ವರಪ್ಪ ಎಂ. ಎಸ್, ಸಹಾಯಕ ಪರಿಸರ ಅಧಿಕಾರಿ ರಾಜೇಶ ಮತ್ತು ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್ ನಾಯ್ಕರ ಹಾಗೂ ಕುಮಾರಿ ರೂಪಾ ನಾಯ್ಕರ ಇವರುಗಳು ನೇತೃತ್ವದಲ್ಲಿ ಶಿಗ್ಗಾಂವ ಪುರಸಭೆ ವ್ಯಾಪ್ತಿಯ ಬರುವ ಪಿಓಪಿ ಗಣತಿಗಳ ಪರಿಶೀಲಿನೆ ಮಾಡಿದರು.