ತುರುವೇಕೆರೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಸಕ ಮಸಾಲಾ ಜಯರಾಂ ಅವರನ್ನು ತಾಲ್ಲೂಕು ನೂತನ ದಂಡಾಧಿಕಾರಿ ನಾಗರಾಜು ಅವರು ಹಾರ ಹಾಕಿ ಶುಭಾಶಯ ಕೋರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಪ್ರಹ್ಲಾದ್, ಮುಖಂಡರಾದ ಹೇಮಚಂದ್ರ, ವಿ.ಟಿ. ವೆಂಕಟರಾಮು, ಕಂದಾಯ ಇಲಾಖೆಯ ರಮೇಶ್, ಪವನ್ ಸೇರಿದಂತೆ ಇತರರು ಇದ್ದರು