ಸಿರಿಗೇರಿ
ಇಲ್ಲಿನ ಸಿರಿಗೇರಿಯ ಮಾದರಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ ಶಾಂತಿ ಸಭೆ ನೆಡಸಲಾಯಿತು.
ಈ ವೇಳೆ ತೆಕ್ಕಲಕೋಟೆ ವಲಯ ಸಿಪಿಐ ಹಸೇನ್ ಸಾಬ್ ಮಾತನಾಡಿ ಬುದುವಾರದಂದು ಆಚಾರಣೆ ಮಾಡುವ ಬಕ್ರೀದ್ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಅಕೈತೆಯಿಂದ ಹಬ್ಬವನ್ನು ಮಾಡಬೇಕು ಯಾವುದೆ ತರಹದ ಅಹಿತಕರ ಘಟನೆ ನಡೆಯದಂತೆ ಮುಖಂಡರು ನಿಗ ವಹಿಸಬೇಕು.
ನೀಮಗೆ ಎಲ್ಲಾ ತರಹದ ಸಹಾಯ ನಮ್ಮ ಸಿಬ್ಬಂದಿಯವರು ಮಾಡುತ್ತರೆ. ಯಾವುದೆ ಅಹಿತಕರ ಘಟನೆ ನಡೆದರೆ ಅಂತವರ ವಿರುದ್ದ ಕಾನೂನು ತರಹದ ಕ್ರಮ ತಗಳಲಾಗುದು ಎಂದರು.
ಈ ಸಂದರ್ಭದಲ್ಲ ಪಿಎಸ್‍ಐ ವಿ ಶಂಕರಪ್ಪ,ಗಂಗಣ್ಣ ಅಮ್ಮದ ಸಾಬ್ ಖಾದ್ರಿ ವೈದ್ಯರು ಖಾಜಹುಸೇನ್ ಬಿ ಮಾಬುಸಾಬ್ ಗುಜರಿಮೌಲಸಾಬ್ ಬಕಾಡಿ ಈರಯ್ಯ ಕೊಳ್ಳಿಪಾವಡಿನಾಯ್ಕ ಬಿ ಮಲ್ಲಯ್ಯ ವಿ ಹನುಮೇಶ ಹಾಗೂ ಸುತ್ತ ಮುತ್ತಲಿ ಗ್ರಾಮಸ್ಥರು ಠಾಣ ಸಿಬ್ಬಂದಿಗಳು, ಇನ್ನಿತರರರು ಇದ್ದರು.