ಬಳ್ಳಾರಿ.
ಹ್ಯಾಂಡ್ ಲೂಮ್ ಹ್ಯಾಂಡಿಕ್ರಾಫ್ಟ್ ಫನ್ ಪೇರ್ ಎಗ್ಜಿಬಿಷನ್, ರೋಬೋಟಿಕ್ ಅನಿಮಲ್ ಷೋ ನಗರದ ಮುನ್ಚಿಪಲ್ ಕಾಲೇಜ್ ಅವರಣದಲ್ಲಿ ಇಂದಿನಿಂದ ಫ್ರಾರಂಭ ಪ್ರತಿದಿನ ಸಂಜೆ 4.30 ರಿಂದ ರಾತ್ರಿ 9.30 ರವರೆಗೆ ಜರುಗಲಿದೆ.
ಹ್ಯಾಂಡ್ ಲೂಮ್-ಹ್ಯಾಂಡಿಕ್ರಾಫ್ಟ್ ಫನ್ ಪೇರ್ ಎಗ್ಜಿಬಿಷನ್ , ರೋಬೋಟಿಕ್ ಅನಿಮಲ್ ಷೋನ ವ್ಯವಸ್ಥಾಪಕರಾದ ರಾಜಶೇಖರ್ ರೆಡ್ಡಿ, ಮಾತನಾಡಿ 60 ದಿನಗಳ ಕಾಲ ಜರುಗಲಿರುವ ಈ ಎಗ್ಜಿಬಿಷನ್‍ನಲ್ಲಿ ದೇಶದ 23 ರಾಜ್ಯಗಳಿಂದ ಆಗಮಿಸುವ ವರ್ತಕರು ಅಂಗಡಿಗಳನ್ನು ಹಾಕಲಿದ್ದಾರೆ.ಚಿಕ್ಕ ಮಕ್ಕಳಿಂದ ವಯಸ್ಸಾದವರಿಗೂ ಉಲ್ಲಾಸದಿಂದ ಆಟವಾಡುವ ಜಾಯಿಂಟ್ ವ್ಹೀಲ್, ಕೋಲಂಬಸ್.ಬ್ರೇಕ್ ಡ್ಯಾನ್ಸ್, ಮತ್ತು ಚಕ್ಕ ಮಕ್ಕಳ ಮನೋಲ್ಲಾಸಕ್ಕಾಗಿ ವಾಟರ್ ಬೋಟ್,ಜಲ್ಲಿಕಟ್ಟಿ ಜಂಪಿಗ್,ಮಿನಿಟ್ರೈನ್.ಹಾಗೂ ಗೃಹ ಬಳಕೆ ವಸ್ತುಗಳು, ಉಪಕರಣಗಳು,ಮಕ್ಕಳ ಆಟದ ಸಾಮಗ್ರಿಗಳು,ಅಡುಗೆ ಸಾಮಾನುಗಳು,ರೆಡಿಮೇಡ್ಸ್,ಇತ್ಯಾದಿಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವುದಲ್ಲದೆ ರುಚಿಯಾದ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು, ಪಾಪಾಕಾರ್ನ್, ಪಂಜು ಮಿಠಾಯಿ, ಬೇಲ್ ಪೂರಿ,ಪಾನಿಪೂರಿ ಚಾಟ್ಸ್,ಊಟಿ ಮೆಣಸಿನಕಾಯಿ ಬಜ್ಜಿ,ತಂಪು ಪಾನಿಯಗಳು, ಐಸ್ ಕ್ರೀಂ, ಡೆಲ್ಲಿ ಹಪ್ಪಳ, ಇತ್ಯಾದಿಗಳು ಲಭ್ಯವಾಗಲಿವೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು ಶ್ರೀನಿವಾಸ್ ಮೋತ್ಕರ್,ನಿಯಾಜ್ ಅಹ್ಮದ್, ದೇವರಾಜ್. ಉಪಸ್ಥಿತರಿದ್ದರು.
