ಬಿಜೆಪಿ ತೆಕ್ಕೆಗೆ ಚಿತ್ರದುರ್ಗ ನಗರಸಭೆ; ಪ್ರಭಾವಿಗಳಿಗೆ ಸೋಲು; ಹೊಸಬರಿಗೆ ಗೆಲುವು

ಚಿತ್ರದುರ್ಗ;
           ನಗರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಭರ್ಜರಿ ಜಯ ದೊರೆತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈ ಚುನಾವಣೆಯಲ್ಲಿ ಬಾರೀ ಹಿನ್ನಡೆ ಉಂಟಾಗಿದೆ.
                ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ 17 ವಾರ್ಡ್‍ನಲ್ಲಿ ಗೆಲುವು ಸಾಧಿಸಿದ್ದರೆ ಜೆಡಿಎಸ್ 6 ಹಾಗೂ ಕಾಂಗ್ರೆಸ್ 5 ಕಡೆ ಮಾತ್ರ ಗೆದಿದ್ದೆ. 7 ವಾರ್ಡ್‍ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ತಿಮ್ಮಣ್ಣ, ಮಾಜಿ ಸದಸ್ಯರಾದ ರವಿಶಂಕರಬಾಬು, ಪ್ರಕಾಶ್,ರಾಜೇಶ್, ಸೇರಿದಂತೆ ಹಲವಾರು ಪ್ರಭಾವಿಗಳು ಸೋತಿದ್ದಾರೆ.
                   ಚಿತ್ರದುರ್ಗ ನಗರಸಭೆಯ 35 ವಾರ್ಡ್‍ಗಳಿಗೆ ನಡೆದಚುನವಣೆಯಲ್ಲಿ ಬಿ.ಜೆ.ಪಿ. 17, ಕಾಂಗ್ರೆಸ್ 5, ಜೆ.ಡಿ.ಎಸ್.6 ಹಾಗೂ ಪಕ್ಷೇತರ ಅಭ್ಯರ್ಥಿಗಳು 7 ವಾರ್ಡ್‍ಗಳಲ್ಲಿ ಜಯಗಳಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳ ವಾರ್ಡ್‍ವಾರು ವಿವರ:-
ವಾರ್ಡ್ ನಂ.1-
ಆರ್.ನಾಗಮ್ಮ ಬಿಜೆಪಿ 1534 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಇವರ ಸಮೀಪಸ್ಪರ್ಧಿ ಸಿ.ಟಿ.ರಾಜೇಶ್ ಜೆಡಿಎಸ್ 1255 ಮತಗಳು, ಕಾರ್ತಿಕ್ ಟಿ.ಹೆಚ್ ಐಎನ್‍ಸಿ 104 ಮತಗಳು, ರಾಧಮ್ಮ ಪಕ್ಷೇತರ 71 ಮತಗಳನ್ನು ಪಡೆದು ಸೋತಿದ್ದಾರೆ 1 ತಿರಸ್ಕøತ ಮತ ಹಾಗೂ 25 ನೋಟಾ ಮತಗಳು.
ವಾರ್ಡ್-2
ಪೂಜಯೋಗಿ ಮಂಜುನಾಥಜೆಡಿಎಸ್ 1163 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಇವರ ಸಮೀಪಸ್ಪರ್ಧಿ ಲತಾವೆಂಕಟೇಶ್ ಬಿ.ಜೆ.ಪಿ 855 ಮತಗಳು, ಮೆಹಬೂಬ ಖಾತುನ್ ಐಎನ್‍ಸಿ 116, ಎನ್.ಗೀತಾ ಪಕ್ಷೇತರ 15 ಮತಗಳು.1 ತಿರಸ್ಕøತ ಮತ ಹಾಗೂ 15 ನೋಟಾ ಮತಗಳು.
ವಾರ್ಡ್-3
ಆರ್.ಗೀತಾವೆಂಕಟೇಶ್ ಐಎನ್‍ಸಿ 715 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿ ಶಬೀನಾಬಾನು ಜೆಡಿಎಸ್ 426 ಮತಗಳು, ಆರ್.ಗೀತಾಸಿದ್ದೇಶ್ ಪಕ್ಷೇತರ 187 ಮತಗಳು, ಸಿ.ಎಲ್.ಸುಮಂಗಳ ಪಿ.ರಮೇಶಾಚಾರ್ ಪಕ್ಷೇತರ 170 ಮತಗಳು.13 ನೋಟಾ ಮತಗಳು.
ವಾರ್ಡ್-4
ಎನ್.ಚಂದ್ರಶೇಖರ್‍ಜೆಡಿಎಸ್ 1539 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿ ಬಿ.ಅಶೋಕ್‍ಕುಮಾರ್ ಬಿಜೆಪಿ 1256 ಮತಗಳು, ಮದನ್‍ಡಿ.ಯು ಐಎನ್‍ಸಿ 31 ಮತಗಳು, ಸಿ.ಆರ್.ಚಂದ್ರಶೇಖರಪ್ಪ ಪಕ್ಷೇತರ 29 ಮತಗಳು.1 ತಿರಸ್ಕøತ ಮತ ಹಾಗೂ 20 ನೋಟಾ ಮತಗಳು.
ವಾರ್ಡ್-5
ಹರೀಶ್ ಜಿ ಬಿಜೆಪಿ 1145 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಸಿ.ಟಿ.ಕೃಷ್ಣಮೂರ್ತಿ ಜೆಡಿಎಸ್ 1023 ಮತಗಳು, ಮಹಮದ್‍ಖಲೀಲ್‍ಉಲ್ಲಾ, ಐಎಎನ್‍ಸಿ 220 ಮತಗಳು, ಮೊಹಮದ್‍ಇಸ್ರಾರ್ ಆಲಿ ಪಕ್ಷೇತರ 533 ಮತಗಳು, ಕೆ.ಎಸ್.ಖಾದರ್‍ಖಾನ್ ಪಕ್ಷೇತರ 44 ಮತಗಳು, ಹರ್ಷರಾಜು(ಬಲ್ಪು) ಪಕ್ಷೇತರ 15 ಮತಗಳು, 12 ನೋಟಾ ಮತಗಳು.
ವಾರ್ಡ್-6
ಕೆ.ಮಂಜುಳ ಪಕ್ಷೇತರ 1567 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಸುಮಮಲ್ಲಿಕಾರ್ಜುನ(ಎಸ್.ಬಿಎಲ್) ಐಎನ್‍ಸಿ 622 ಮತಗಳು. 25 ನೋಟಾ ಮತಗಳು.
ವಾರ್ಡ್-7
ಮೀನಾಕ್ಷಿ ಐಎನ್‍ಸಿ 1076 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪ ಸ್ಪರ್ಧಿ ಎಂ.ಶ್ವೇತಾ ಹರೀಶ್ ಬಿಜೆಪಿ 1047 ಮತಗಳು, ನಾಗರತ್ನಮ್ಮಜೆಡಿಎಸ್ 276 ಮತಗಳು.25 ನೋಟಾ ಮತಗಳು.
ವಾರ್ಡ್-8
ಜೆ.ಶಶಿಧರ್ (ಶಶಿ) ಬಿಜೆಪಿ 1350 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಎಸ್.ಶ್ರೀರಾಮ್ ಐಎನ್‍ಸಿ 985 ಮತಗಳು, ತಾರಾಚಂದ್ ಪಕ್ಷೇತರ 29 ಮತಗಳು, ನಿರಂಜನಮೂರ್ತಿ ಹೆಚ್.ಸಿ ಪಕ್ಷೇತರ 601 ಮತಗಳು, ಪ್ರಶಾಂತ್‍ಜಿ.ಎಸ್ ಪಕ್ಷೇತರ 9 ಮತಗಳು, ಟಿ.ಲೀಲಾಧರಠಾಕೂರ್ ಪಕ್ಷೇತರ 76 ಮತಗಳು, óಷಂಷೀರ್ ಎಂ. ಪಕ್ಷೇತರ 107 ಮತಗಳು.16 ನೋಟಾ ಮತಗಳು.
ವಾರ್ಡ್-9
ಲಕ್ಷ್ಮಮ್ಮ ಬಿಜೆಪಿ 807 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿಅಭೀದಾಭಾನು ಐಎನ್‍ಸಿ 742 ಮತಗಳು, ಜಿ.ಪಿ.ರತ್ನಮ್ಮ(ರತ್ನಮ್ಮಕಾಂತರಾಜು) ಜೆಡಿಎಸ್ 720 ಮತಗಳು. 13 ನೋಟಾ ಮತಗಳು.
ವಾರ್ಡ್-10
ಕವಿತಾ(ಬಾಳೆಕಾಯಿ ಶ್ರೀನಿವಾಸ್) ಜೆಡಿಎಸ್ 1560 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿಆರ್.ಪದ್ಮಾವತಿ ಐಎನ್‍ಸಿ 486 ಮತಗಳು, ಕವಿತಾ ಡಿ. ಪಕ್ಷೇತರ 110 ಮತಗಳು, ಲಕ್ಷಿ, ಪಕ್ಷೇತರ 16, ಲೋಲಾಕ್ಷಿಆರ್ ಪಕ್ಷೇತರ 61 ಮತಗಳು, ಶಾಂತಮ್ಮಆರ್ ಪಕ್ಷೇತರ 30 ಮತಗಳು, ಟಿ.ಕೆ.ಹೇಮಲತ ಪಕ್ಷೇತರ 42 ಮತಗಳು. 25 ನೋಟಾ ಮತಗಳು.

ವಾರ್ಡ್-11
ಜಿ.ಎಸ್.ಜಯಂತಿ (ಜಿ.ಎಸ್.ಜಯಂತಿಗೊಪ್ಪೆ) ಪಕ್ಷೇತರ 733 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿ ನಳಿನಾ ಎಂ. ಐಎನ್‍ಸಿ 703 ಮತಗಳು, ಎನ್.ಆರ್.ರುದ್ರಮ್ಮ ಶ್ರೀನಿವಾಸ್ ಪಕ್ಷೇತರ 150 ಮತಗಳು, ಜೆ.ಶೃತಿ(ಚೋಟು) ಪಕ್ಷೇತರ 219 ಮತಗಳು. 14 ನೋಟಾ ಮತಗಳು.
ವಾಡ್-12
ಶಕೀಲಾಬಾನು ಪಕ್ಷೇತರ 920 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿ ಮುನೀರಾ ಐಎನ್‍ಸಿ 552 ಮತಗಳು, ನೂರ್‍ಜಹಾನ್ ಬಿಜೆಪಿ 37 ಮತಗಳು, ನೂರ್‍ಜಹಾನ್ ಬೇಗಂ ಪಕ್ಷೇತರ 253 ಮತಗಳು, ಸೀಮತಾಜ್ ಪಕ್ಷೇತರ 14 ಮತಗಳು.8 ನೋಟಾ ಮತಗಳು.
ವಾರ್ಡ್-13
ಭಾಗ್ಯಮ್ಮ ಬಿಜೆಪಿ 983 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಎಂ.ಲಕ್ಷ್ಮಿಜೆಡಿಎಸ್ 895 ಮತಗಳು, ಹುಚ್ಚಂಗಮ್ಮ, ಐಎನ್‍ಸಿ 617 ಮತಗಳು, ಗೌರಿರಜನಿಕಾಂತ್ ಪಕ್ಷೇತರ 42 ಮತಗಳು, ರೇಣುಕಮ್ಮ ಪಕ್ಷೇತರ 418 ಮತಗಳು, 21 ನೋಟಾ ಮತಗಳು.
ವಾರ್ಡ್-14
ಹೆಚ್.ಎನ್.ಮಂಜುನಾಥಗೊಪ್ಪೆ ಪಕ್ಷೇತರ 1039 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿಎಸ್.ಅರುಣಕುಮಾರ್ ಪಕ್ಷೇತರ 679 ಮತಗಳು, ದಿಲೀಪ್‍ಕುಮಾರ್ (ಸಿದ್ದು), ಬಿಜೆಪಿ 208 ಮತಗಳು, ಶ್ರೀನಿವಾಸ್ ಈ ಪಕ್ಷೇತರ 67 ಮತಗಳು.9 ನೋಟಾ ಮತಗಳು.
ವಾರ್ಡ್-15ರಲ್ಲಿಕಾಂಗ್ರೆಸ್‍ನ ಡಿ.ಮಲ್ಲಿಕಾರ್ಜುನ1313 ಮತಗಳನ್ನು ಪಡೆದು ಜಯಗಳಿಸಿದ್ಧಾರೆ. ಸಮೀಪದ ಸ್ಪರ್ಧಿಮಹಮ್ಮದ್ ಹಬೀಬ್‍ಉರ್‍ರೆಹಮಾನ್ ಬಿಜೆಪಿ 552, ಪಿ.ಷಫಿ (ಡಿಷ್ ಷಫಿ) ಜೆಡಿಎಸ್ 144 ಪಕ್ಷೇತರರಾದಕೆ.ಬಿ.ಅಬ್ದುಲ್ ಫನಿ 8, ಕಬುಲಾ ಹುಸೇನ್ 3, ಎಂ.ಗಿರೀಶ್ (ಗಿರಿಮಾರಣ್ಣ) 14, ಸಮೀಉಲ್ಲಾ 200, ಸಾಧಿಕ್ ಬೇಗ್ 37, ಸೈಯದ್‍ಆಶ್ಪಕ್‍ಜೈಹಿಂದ್ 160, ಆರ್.ಸಂತೋಷ್ 3 ಮತಗಳನ್ನು ಪಡೆದಿದ್ದಾರೆ. ನೋಟಾಗೆ 19 ಮತಗಳು.
ವಾರ್ಡ್-16
ಬಿ.ವೆಂಕಟೇಶಪ್ಪ ಬಿಜೆಪಿ 995 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಬಿ.ಮಂಜುನಾಥ ಐಎನಸಿ 720 ಮತಗಳು, ಎಂ.ಗಿರೀಶ್ (ಗಿರಿ ಮಾರಣ್ಣ) ಜೆಡಿಎಸ್ 12 ಮತಗಳು, ನೆಯಾಜ್‍ಉದ್ದೀನ್‍ಪಕ್ಷೇತರ 483 ಮತಗಳು, ಸೈಯದ್‍ಅಖ್ತರ್ ಪಕ್ಷೇತರ 29 ಮತಗಳು, ಸೈಯದ್ ಸಾದತ್ ಪಕ್ಷೇತರ 16 ಮತಗಳು. 7 ನೋಟಾ ಮತಗಳು.
ವಾರ್ಡ್-17
ಜಯ್ಯಪ್ಪಎಸ್ ಬಿಜೆಪಿ 1189 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಬಿ.ಹೆಚ್.ನರೇಂದ್ರಬಾಬುಜೆಡಿಎಸ್ 760 ಮತಗಳು, ಮಹೇಶ್‍ಆರ್ ಐಎನ್‍ಸಿ 38 ಮತಗಳು, ಏಕಾಂತಪ್ಪ ಜಿ ಪಕ್ಷೇತರ 500 ಮತಗಳು, ತಿಪ್ಪೇಸ್ವಾಮಿ ಎಂ ಪಕ್ಷೇತರ 59 ಮತಗಳು, ಶರೀಫ್ ಪಕ್ಷೇತರ 39 ಮತಗಳು. 18 ನೋಟಾ ಮತಗಳು.
ವಾರ್ಡ್-18
ಕೆ.ಟಿ.ಸುರೇಶ ಬಿಜೆಪಿ 1251 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಹೆಚ್,ತಿಮ್ಮಣ್ಣಜೆಡಿಎಸ್ 1014 ಮತಗಳು, ಟಿ.ಸುರೇಶ್ ಐಎನ್‍ಸಿ 66 ಮತಗಳು, ಅನ್ಸರ್ ಭಾಷ ಪಕ್ಷೇತರ 66 ಮತಗಳು, ಎಸ್.ವಿಷ್ಣು ಪಕ್ಷೇತರ 29 ಮತಗಳು. 6 ನೋಟಾ ಮತಗಳು.
ವಾರ್ಡ್-19
ತಿಪ್ಪಮ್ಮ ಬಿಜೆಪಿ 963 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಸಮೀಪಸ್ಪರ್ಧಿ ಬಿ.ಗಾಯಿತ್ರಮ್ಮಜೆಡಿಎಸ್ 725 ಮತಗಳು, ಓಬಕ್ಕ ಐಎನ್‍ಸಿ 445 ಮತಗಳು.22 ನೋಟಾ ಮತಗಳು.
ವಾರ್ಡ್-20
ಎಂ.ಪಿ.ಅನಿತ ಪಕ್ಷೇತರ 1246 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಸಮೀಪಸ್ಪರ್ಧಿ ಸಲ್ಮಾ ಐಎನ್‍ಸಿ 1092 ಮತಗಳು, ಟಿ.ಮಂಜುಳ ಜೆಡಿಎಸ್ 342 ಮತಗಳು, ಚಂದ್ರಮ್ಮ ಪಕ್ಷೇತರ 28 ಮತಗಳು, ರಿಯಾಜ್ ವುನ್ನೀಸಾ ಪಕ್ಷೇತರ 17 ಮತಗಳು, ಸಾಧಿಕ್ ಬಾನು ಪಕ್ಷೇತರ 20 ಮತಗಳು. 12 ನೋಟಾ ಮತಗಳು.
ವಾರ್ಡ್-21
ಎನ್.ಓ.ಅನುರಾಧ ಬಿಜೆಪಿಇವರು 813 ಮತಗಳಿಸಿ ವಿಜೇತರಾಗಿದ್ದಾರೆ.ಸಮೀಪದ ಸ್ಪರ್ಧಿಶೃತಿರಂಜಿತ್ ಐಎನ್‍ಸಿ 803, ದೀಪಶಂಕರ್ ಪಕ್ಷೇತರಅಭ್ಯರ್ಥಿ 54 ಮತಗಳಿಸಿದ್ದಾರೆ.ನೋಟಾ 12 ಮತಗಳು.
ವಾರ್ಡ್-22
ಬಿ.ಜೆ.ಪಿ.ಯ ಬಿ.ಎಸ್.ರೋಹಿಣಿ 868 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಬಿ.ಎಲ್.ರವಿಶಂಕರ್ ಬಾಬು ಐಎನ್‍ಸಿ 668, ಟಿ.ಮಹಮದ್ ಖಾಸಿಂ ಪಕ್ಷೇತರ 14 ಹಾಗೂ 1 ಮತತಿರಸ್ಕøತ ಹಾಗೂ 8 ನೋಟಾ ಮತಗಳು.
ವಾರ್ಡ್-23
ಮಹಮದ್‍ಅಹಮದ್ ಪಾಷ ಕಾಂಗ್ರೆಸ್‍ಇವರು 1764 ಮತಗಳನ್ನು ಪಡೆದು ಜಯಗಳಿಸಿದ್ದಾರೆ., ಎ.ರೇಖಾ ಬಿಜೆಪಿ 320 ಮತ ಪಡೆದಿದ್ದಾರೆ. ನೋಟಾಗೆ 15 ಮತಗಳು.
ವಾರ್ಡ್-24
ಪಕ್ಷೇತರಅಭ್ಯರ್ಥಿ ಮಹಮದ್‍ದಾವೂದ್ 1067 ಮತಗಳಿಸಿ ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಜೆಡಿಎಸ್‍ಅಭ್ಯರ್ಥಿಸೈಯದ್ ಆಲಿಮ್‍ಉಲ್ಲಾ 608, ಸಮೀವುಲ್ಲಾ ಬಿಜೆಪಿ 45, ಸಾದತ್‍ಬೇಗ್ ಐಎನ್‍ಸಿ 266 ಪಕ್ಷೇತರ ಅಭ್ಯರ್ಥಿಗಳಾದ ಮೊಹಮ್ಮದ್‍ಆರೀಫ್‍ಉಲ್ಲ 48, ಶೀರಿನ್ ತಾಜ್ 675 ಮತಗಳಿಸಿದ್ದಾರೆ.ನೋಟಾ 20.
ವಾರ್ಡ್-25 ರಲ್ಲಿಮೊಹಮ್ಮದ್‍ಜೈಲಾಬ್‍ದ್ದೀನ್‍ಜೆಡಿಎಸ್ 1497 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಸಮೀಪ ಸ್ಪರ್ಧಿಗಳು ಆಸಿಫ್‍ಉಲ್ಲ ಬಿಜೆಪಿ 57, ಕೆ.ಒಬೇದುಲ್ಲಾಕಾಂಗ್ರೆಸ್ 200 ಹಾಗೂಪಕ್ಷೇತರಅಶಫಾಖ್‍ಉಲ್ಲಾ 24 ಮತ ಪಡೆದಿದ್ದಾರೆ.ನೋಟಾ 3 ಮತಗಳು.
ವಾರ್ಡ್-26 ರಲ್ಲಿಕಾಂಗ್ರೆಸ್‍ನಫಾತೀಮಾಬಿ 1310 ಮತಗಳನ್ನು ಪಡದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಗಳಾದ ವಾಹಿದಾ ಬಾನು ಜೆಡಿಎಸ್ 574, ಮುಮ್ತಾಜ್‍ಉನ್ನಿಸಾ ಪಕ್ಷೇತರ 346 ಮತ ಪಡೆದಿದ್ಧಾರೆ.ನೋಟಾಗೆ 4 ಮತಗಳು.
ವಾರ್ಡ್-27 ರಲ್ಲಿಜೆಡಿಎಸ್ ನ ಸೈಯದ್ ನಸರುಲ್ಲಾ805 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಕಾಂಗ್ರೆಸ್‍ನ ಮಹೀಬುಲ್ಲಾ 676, ಬಿ.ಜೆ.ಪಿಯಅಜ್ಮಲ್‍ಅಹಮ್ಮದ್48 ಮತಗಳನ್ನು ಪಡೆದಿದ್ದಾರೆ.1 ತಿರಸ್ಕøತ ಹಾಗೂ 8 ನೋಟಾ ಮತಗಳು.
ವಾರ್ಡ್-28 ರಲ್ಲಿ ಬಿ.ಜೆ.ಪಿ.ಯಪಿ.ಎಂ.ಶ್ವೇತವೀರೇಶ 832 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.ಇವರ ಸಮೀಪ ಸ್ಪರ್ಧಿಕಾಂಗ್ರೆಸ್‍ನವಿ.ನಂದಿನಿ 276, ನಾಜಿಮುನ್ನಿಸಾಡಿ.ಎಜೆಡಿಎಸ್ 146, ಪಕ್ಷೇತರಎಂ.ಎಸ್.ಮಂಜುಳ 175 ಮತಗಳು. ನೋಟಾಗೆ 15 ಮತಗಳು.
ವಾರ್ಡ್-29 ರಲ್ಲಿ ಪಕ್ಷೇತರಅಭ್ಯರ್ಥಿ ಸುಮಿತ ಬಿ.ಎನ್. 1137 ಮತಗಳನ್ನು ಪಡದು ಜಯಗಳಿಸಿದ್ಧಾರೆ.ಇವರ ಸಮೀಪ ಸ್ಪರ್ಧಿಆಶಾ ಎಂ.ಬಿಜೆಪಿ 755, ಕಾಂಗ್ರೆಸ್‍ನಆರ್.ಸುಧಾ ಶ್ರೀನಿವಾಸಮೂರ್ತಿ 90 ಮತಗಳನ್ನು ಪಡೆದಿದ್ದಾರೆ.ನೋಟಾಗೆ 16 ಮತಗಳು.
ವಾರ್ಡ್-30ರಲ್ಲಿ ಬಿ.ಜೆ.ಪಿ.ಯ ಮಂಜಣ್ಣ 922 ಮತಗಳನ್ನು ಪಡೆದು ಜಯಗಳಿಸಿದ್ಧಾರೆ.ಇವರ ಸಮೀಪ ಸ್ಪರ್ಧಿಗಳಾದ ಪ್ರಸನ್ನಕುಮಾರ್ ಟಿ ಜೆಡಿಎಸ್ 126, ಶೇಷಣ್ಣಕುಮಾರ್(ಎಲ್‍ಐಸಿ) ಐಎನ್‍ಸಿ 150 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಡಿ.ತಿಮ್ಮಣ್ಣ (ಪೇಂಟ್) 569, ಸತೀಶ್ ಟಿ 346 ಮತಗಳನ್ನು ಪಡೆದಿದ್ದಾರೆ. ತಿರಸ್ಕøತ 1 ಹಾಗೂ ನೋಟಾ 12 ಮತಗಳು.
ವಾರ್ಡ್-31ರಲ್ಲಿದೀಪಕ್‍ಜೆ.ಎಸ್‍ಜೆಡಿಎಸ್‍ಇವರು 1643 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿ ಪ್ರಕಾಶ್.ಡಿ ಬಿ.ಜೆ.ಪಿ 996, ಪಿ.ಗಾದ್ರಿಪಾಲಯ್ಯ ಐಎನ್‍ಸಿ 80 ಮತಗಳಿಸಿದ್ಧಾರೆ.ತಿರಸ್ಕøತ 1 ಹಾಗೂ ನೋಟಾ 14 ಮತಗಳು.
ವಾರ್ಡ್-32 ರಲ್ಲಿಬಿ.ಜೆ.ಪಿ.ಯ ಎಸ್.ಸಿ.ತಾರಕೇಶ್ವರಿ ಇವರು 803 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಶಕುಂತಲ ಬಿ.ಕಣುಮೇಶಿ ಐಎನ್‍ಸಿ 463 ಹಾಗೂ ಕಮಲಮ್ಮಜೆಡಿಎಸ್ 433 ಮತಗಳನ್ನು ಪಡೆದಿದ್ಧಾರೆ.ತಿರಸ್ಕøತ 1 ಹಾಗೂ ನೋಟಾ 20 ಮತಗಳು.
ವಾರ್ಡ್-33 ರಲ್ಲಿ ಬಿ.ಜೆ.ಪಿ.ಯಶ್ರೀದೇವಿ ಚಕ್ರವರ್ತಿ 844 ಮತಗಳನ್ನು ಪಡೆದು ಜಯಗಳಿಸಿದ್ಧಾರೆ.ಇವರ ಸಮೀಪ ಸ್ಪರ್ಧಿಗಳಾz Àದುರುಗಮ್ಮ ಜೆಡಿಎಸ್ 99, ಶೃತಿ ಮಾಲತೇಶಅರಸ್ ಐಎನ್‍ಸಿ 63, ಪಕ್ಷೇತರಗೀತಪ್ರಕಾಶ್ 747, ಎನ್.ಸುಮ 259 ಮತಗಳನ್ನು ಪಡೆದಿದ್ದಾರೆ.ತಿರಸ್ಕøತ 1 ಹಾಗೂ ನೋಟಾ 9 ಮತಗಳು.
ವಾರ್ಡ್- 34 ರಲ್ಲಿಬಿಜೆಪಿಯಹೆಚ್.ಶ್ರೀನಿವಾಸ 1158 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಇವರ ಸಮೀಪ ಸ್ಪರ್ಧಿಗಳು ಮಂಜುನಾಥ ಟಿ. ಐಎನ್‍ಸಿ 352, ಚಂದ್ರಶೇಖರ್‍ಕೆ.ಆರ್‍ಜೆಡಿಎಸ್ 514, ಸಿ.ಭರತೇಶ್(ಭರತ್) ಬಹುಜನ ಸಮಾಜವಾದಿ ಪಕ್ಷ 345 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಆರ್.ತಿಪ್ಪೇಸ್ವಾಮಿ 22, ಓ.ಹೆಚ್.ತಿಪ್ಪೇಸ್ವಾಮಿ 32, ನರಸಮ್ಮ 45, ಮಹಂತೇಶ್‍ಎಸ್ 44, ಶಿವಕುಮಾರ್ 84. ನೋಟಾಗೆ 13 ಮತಗಳು.
ವಾರ್ಡ್-35ರಲ್ಲಿಬಿ.ಜೆ.ಪಿ.ಯಎಸ್.ಭಾಸ್ಕರ್1457 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಇವರ ಸಮೀಪ ಸ್ಪರ್ಧಿಮಹಂತೇಶ್ ಐಎನ್‍ಸಿ 676, ರುದ್ರಮುನಿ ಜೆಡಿಎಸ್ 93, ಬಹುಜನ ಸಮಾಜವಾದಿ ಪಕ್ಷದಎಸ್.ವೆಂಕಟೇಶ 97 ಹಾಗೂ ಪಕ್ಷೇತರಅಭ್ಯರ್ಥಿಎನ್.ರಂಗಸ್ವಾಮಿ 5,ರುದ್ರೇಶ್‍ಎನ್.ಇ 198, ವೆಂಕಟೇಶಪ್ಪ.ಎಲ್ 224 ಮತಗಳನ್ನು ಪಡೆದಿದ್ದಾರೆ.ನೋಟಾಗೆ 25 ಮತಗಳನ್ನು ಹಾಕಲಾಗಿದೆ.
ಪೊಟೋಗಳು 3ನೇ ಪುಟಕ್ಕೆ 8 ಕಾಲಂಗೆ ಬಳಸಿಕೊಳ್ಳಿ
ಚಿತ್ರದುರ್ಗ ನಗರಸಭೆ ನೂತನ ಸದಸ್ಯರುಗಳ ಪೊಟೋ ಇವೆ. ಪೊಟೋ ಕೆಳಗೆ ಅವರ ಹೆಸರು ಬರಬೇಕು
ಬಿಜೆಪಿ ತೆಕ್ಕೆಗೆ ಚಿತ್ರದುರ್ಗ ನಗರಸಭೆ; ಪ್ರಭಾವಿಗಳಿಗೆ ಸೋಲು; ಹೊಸಬರಿಗೆ ಗೆಲುವು

Recent Articles

spot_img

Related Stories

Share via
Copy link
Powered by Social Snap