ಬಳ್ಳಾರಿ :
ದಾಸಶ್ರೇಷ್ಟ ಕನಕದಾಸರ ನೂತನ ಪುತ್ತಳಿ ಅನಾವರಣ ಮಾಜಿ ಸಿ.ಎಂ,ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ ಅನಾವರಣ ಬಂಡಿಹಟ್ಟಿಯ ರಾಮುಲಮ್ಮ ದೇವಸ್ಥಾನದ ಬಳಿ ನಿರ್ಮಾಣವಾದ ಕನಕ ಪುತ್ಥಳಿ-ಕಾಗಿನೆಲೆ ಕನಕ ಪೀಠದ ಶ್ರೀಗಳ ಸಮ್ಮುಖದಲ್ಲಿ ಅಣಾವರಣಗೊಂಡ ಕನಕ ಪುತ್ಥಳಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ,ಶಾಸಕ ಬಿ.ನಾಗೇಂದ್ರ,ಇ.ತುಕಾರಾಂ, ಕುರಿ ಮಂಡಳಿ ಅಧ್ಯಕ್ಷ ಕೃಷ್ಣ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಮಹಾಪೌರರು,ಉಪ ಮಹಾಪೌರರು, ಮಹಾನಗರ ಪಾಲಿಕೆ ಸದಸ್ಯ ಬೆಣಕಲ್ ಬಸವರಾಜ,ಉಣ್ಣೆ ನೇಕಾರ ನಿಗಮದ ಅಧ್ಯಕ್ಷ ಕೃಷ್ಣ ,ಎಂ.ಮಾರೆಣ್ಣ, ಮುಂಡ್ರಿಗಿ ನಾಗರಾಜ, ಮಾನಯ್ಯ, ಬಿ.ಎಂ ಪಾಟೇಲ್ ಮತ್ತು ಸಮಾಜದ ಮುಖಂಡರು,ಇತರರು ಭಾಗವಹಿಸಿದ್ದರು.