ತುಮಕೂರು
ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಚೆಗೆ ನಡೆಸಿದ ಭರತನಾಟ್ಯ ಕಿರಿಯ ಹಾಗೂ ಹಿರಿಯ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿ, ಧಾರವಾಡದ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಹೊಂದಿದ್ದು ಅದರಲ್ಲಿ ಕುಮಾರಿಯರಾದ ಸಾನ್ವಿ ಮಂಜುರಾಮ ಶೆಟ್ಟಿ ಶೇ. 90.75% (365 ಅಂಕಗಳು), ತನುಶ್ರೀ ಗುರುರಾಜ ಭಕ್ತ 87.85% (351 ಅಂಕಗಳು), ಪೂರ್ವಿ ಪ್ರಮೋದ ಕಾಮತ (82.5% (330 ಅಂಕಗಳು) ಹಾಗೂ ಅನನ್ಯಾ ಕಿರಣ ಹಾವಣಗಿ 90.25% (361 ಅಂಕಗಳು) ಪಡೆದು ನೃತ್ಯ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಗುರುಗಳಾದ ವಿದ್ವಾನ್ ರಾಜೇಂದ್ರ ನಳರಾಜ ಟೊಣಪಿ, ಪಾಲಕರು ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾದ ಸಂತೋಷ ಮಹಾಲೆ ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
