ರಾಣಿಬೆನ್ನೂರು:
ಸ್ಥಳೀಯ ನಗರಸಭಾ ಚುನಾವಣೆಯ 10ನೇ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಮಲ್ಲಿಕಾರ್ಜುನ ಅಂಗಡಿ ಬೆಂಬಲಿಗರೊಂದಿಗೆ ರವಿವಾರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಮುಪ್ಪಣ್ಣ ಬೂದನೂರ, ಮಾಲತೇಶ ಕರೇಗೌಡ್ರ, ಗಣೇಶ ರಾಮಾಳದ, ಕೋಟ್ರೇಶ ಶೆಟ್ರತೋಟದ, ರವಿ ಗರಡಿಮನಿ, ತೋಟಪ್ಪ ರೊಡ್ಡನವರ, ಪರಮೇಶ ಎಲಿಗಾರ, ಬಸವರಾಜ ತಾವರಗೊಂದಿ, ಮಹೇಶ ಚಕ್ರಸಾಲಿ, ಶಂಕರ ಸಪ್ಪಾಳಿ, ತಿರಕಪ್ಪ ಎಮ್ಮೇರ, ಗಣೇಶಪ್ಪ ತಾವರಗೊಂದಿ, ನಾಗರಾಜ ಹೊಸರಿತ್ತಿ, ಧರ್ಮರಾಜ ಹೊಸರಿತ್ತಿ, ಗಿರೀಶ ಗರಡಿಮನಿ, ಲಕ್ಕಪ್ಪ ಹೊಸರಿತ್ತಿ, ಪ್ರಕಾಶ ಹೊಸರಿತ್ತಿ, ಶ್ರೀಕಾಂತ ಗರಡಿಮನಿ, ಜಗದೀಶ ಹೊಸರಿತ್ತಿ, ಮಾಲತೇಶ ಹೊಸರಿತ್ತಿ, ಆದರ್ಶ ಅಂಗಡಿ, ವಿರುಪಾಕ್ಷಪ್ಪ ಅಂಗಡಿ, ಮುತ್ತಣ್ಣ ಕಾಕೋಳ, ನಾಗರಾಜಪ್ಪ ರಾಜನಹಳ್ಳಿ, ವೆಂಕಟೇಶ ಹೊದ್ದಿಗೇರಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








