ರಾಜಸ್ಥಾನ : ಮಿಗ್-21 ವಿಮಾನ ಪತನ!

     ಯುದ್ಧ ವಿಮಾನ ಬಿಕಾನೇರ್​ ಬಳಿಯ ನಲ್​ ಏರ್​ಬೇಸ್​ನಿಂದ ಹೊರಟಿದ್ದ ವಿಮಾನ ಬಿಕಾನೇರ್​ ನಗರದಿಂದ 12 ಕಿ.ಮೀ. ದೂರದಲ್ಲಿರುವ ಶೋಭಸರ್​ ಕಿ ಧನಿ ಬಳಿ ಪತನಗೊಂಡಿದೆ.

      ವಿಮಾನ ಪತನವಾಗುವುದು ಖಚಿತವಾಗುತ್ತಿದ್ದಂತೆ ಪೈಲಟ್​ ಪ್ಯಾರಾಚೂಟ್​ ಮೂಲಕ ವಿಮಾನದಿಂದ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ಪತನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

      ಫೆಬ್ರುವರಿ 27ರಂದು ಜಮ್ಮು ಮತ್ತು ಕಾಶ್ಮೀರದ ಬಡಗಾಂ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಮಿಗ್‌-21 ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap