ಶಿಗ್ಗಾವಿ
ತಾಲೂಕಿನ ಚಾಕಾಪೂರ ಗ್ರಾಮದ ರಮೇಶ ತಂದೆ ಗಂಗಪ್ಪ ಬಂಕಾಪೂರ (40 ) ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿದ್ದಾರೆ.
ಮೃತ ರೈತನು ಕೃಷಿಗೆ ಸಂಬಂದಿಸಿದಂತೆ ಸಂಘಗಳಲ್ಲಿ ಮತ್ತು ಕೈಗಡ ಸುಮಾರು ಒಂದುವರೆ ಲಕ್ಷದಷ್ಟು ಸಾಲ ಮಾಡಿಕೊಂಡಿದ್ದು 2-3 ವರ್ಷಗಳಿದ ಸರಿಯಾಗಿ ಮಳೆಯಾಗದೆ ಬೆಳೆಯೂ ಬಾರದೆ ಇರುವದರಿಂದ ಸಾಲ ತೀರಿಸಲಾಗದೇ ಮನಸ್ಸಿಗೆ ಹಚ್ಚಿಕೊಂಡು ವಿಷ ಸೇವಿಸಿ ಆತ್ಮ ಹತ್ಯ ಮಾಡಕೊಂಡಿದ್ದಾರೆ ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
