ರೋಗಿಗಳಿಗೆ ಹಣ್ಣು, ಹಾಲು ವಿತರಣೆ

ಹಾನಗಲ್ಲ:

          ನಟ ಕಿಚ್ಚ ಸುದೀಪ ಜನ್ಮದಿನಾಚರಣೆ ಹಾನಗಲ್ ತಾಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ ಹಾನಗಲ್ ಇವರ ಸಂಯುಕ್ತ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ಅಭಿಮಾನಿಗಳು ಕಿಚ್ಚ ಸುದೀಪ ರವರ 45 ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ತೆರಳಿ ಹಣ್ಣು, ಹಾಲು ನೀಡುವ ಮೂಲಕ ಆಚರಿಸಲಾಯಿತ್ತು.ಅಧ್ಯಕ್ಷರಾದ ತ್ಯಾಗರಾಜ ಓಲೇಕಾರ, ಸಹದೇವ ಕಾಟಣ್ಣನವರ, ಕೆ. ಅನಿಲಕುಮಾರ, ಎಚ್. ಎಮ್.ಪಾಟೀಲ, ನಾಗರಾಜ್ ಸುರಳೇಶ್ವರ, ಪ್ರಕಾರ ಹೊಸುರ ಮಹಾಂತೇಶ ಹೊಳೆಮ್ಮನವರ ಭಾಗವಹಿಸಿದರ

Recent Articles

spot_img

Related Stories

Share via
Copy link