ರೋಗಿಗಳಿಗೆ ಹಾಲುಬ್ರೇಡ್ ವಿತರಣೆ

ಸಿರಾ

         ಬರಗೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ರೋಗಿಗಳಿಗೆ ಹಾಲುಬ್ರೇಡ್ ವಿತರಿಸಿ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು, ಡಾ.ನಂದೀಶ್, ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಹಾಜರಿದ್ದರು

Recent Articles

spot_img

Related Stories

Share via
Copy link