ದಾವಣಗೆರೆ
ಕಾಯಕ ದಾಸೋಹ ಮಂಟಪ ಹಾಗೂ ಪದ್ಮಶ್ರೀ ಚಿಂದೋಡಿ ಲೀಲಾರವರ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ 9ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಏರ್ಪಡಿಸಿದ್ದ ಲಿಂಗಾಯತ ದರ್ಶನ ಪ್ರವಚನದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಸವ ತಪೋವನದ ಪೂಜ್ಯ ಶಿವಾನಂದ ಗುರೂಜಿ, ಸ್ಥಳ ದಾಸೋಹಿ ಚಿಂದೋಟಿ ವೀರಶಂಕರ್, ಶಿಕ್ಷಣ ಪ್ರೇಮಿ ರಾಮಮೂರ್ತಿ, ಸಿ.ಪಿ.ಐ. ಉಮೇಶ್ ಮತ್ತಿತರರಿದ್ದರು.