ತಿಪಟೂರು :
ತಾಲ್ಲೂಕಿನ ಶತಮಾನದ ಶಾಲೆ, ಅರಳಗುಪ್ಪೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಹಕಾರ ಸಂಘದ ಆವರಣದಲ್ಲಿ ಮಕ್ಕಳ ಸಂತೆ ಮತ್ತು ಪಠ್ಯಪುಸ್ತಕ ರಹಿತ ದಿನದ ಪ್ರಯುಕ್ತ ಪಠ್ಯತರ ಚಟುವಟಿಕಗೆ ಶಾಲಾ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದ್ದು ಶಾಲಾ ಮಕ್ಕಳು ವಿವಿಧ ತರಕಾರಿ, ಹಣ್ಣುಗಳನ್ನು ತಿನಿಸುಗಳನ್ನು ಮಾರಾಟಮಾಡಿ ಆದಾಯಗಳಿಸುವ ಮೂಲ ಮತ್ತು ವ್ಯವಹಾರ ಚಟುವಟಿಕೆಗಳನ್ನು ಕಲಿತುಕೊಂಡರು. ಈ ಸಂದರ್ಭದಲ್ಲಿ ಎಲ್ಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರುಗಳು, ಗ್ರಾಮಸ್ಥರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ