ಹಾವೇರಿ :
ನಗರದ ಗುರುಭವನದಲ್ಲಿ ಆಯೋಜಿಸಿದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ 130 ನೇ ಜನ್ಮ ದಿನೋತ್ಸವದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ 14 ಶಿಕ್ಷಕರು ಹಾಗೂ ಪ್ರೌಢಶಾಲೆಯ 07 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರುಗಳಾದ ಎಂ.ಎಂ.ಪಾಟೀಲ, ಬಿ.ಜಿ.ಮಾಗಳ, ಪಿ.ಎಂ.ಚಲವಾಡಿ, ನಿಂಗಪ್ಪ ಸಾಳುಂಕೆ, ಕೆ.ವಿ. ಮೇಲ್ಮುರಿ, ಶ್ರೀಮತಿ ಎ.ಬಿ.ಹಾನಗಲ್, ಆರ್.ಎನ್.ಕೆಂಗಟ್ಟಿ, ಕೆ.ಎಸ್.ಪುಟ್ಟಪ್ಪಗೌಡ್ರ, ಎಸ್.ಎಚ್.ಪಾಟೀಲ, ಎನ್.ಎಂ.ಚವಡಣ್ಣನವರ, ಎನ್.ಎಂ.ಅರಳಿ, ಪಿ.ಕೆ. ಇಚ್ಚಂಗಿ, ಎಂ.ಎಚ್.ಮೋಮಿನ, ಬಿ.ಎಸ್.ಕರ್ಜಗಿ. ಪ್ರೌಢ ಶಾಲಾ ವಿಭಾಗದಿಂದ ಎಂ.ಡಿ.ಚನ್ನಗಿರಿ, ಚಂದ್ರಶೇಖರ ವಿ. ಹಾವೇರಿ ಡಾ.ವಿಜಯಕುಮಾರ ಎಚ್. ಶ್ರೀಮತಿ ಗೀತಾ ಎಸ್.ಸುತ್ತಕೋಟೆ, ಎಚ್.ಎಂ.ಕಟ್ಟಿಮನಿ, ಎಫ್.ಸಿ.ಬಾಳಿಕಾಯಿ, ಬಿ.ಎಸ್.ಬಸರಿಕಟ್ಟಿ, ಎಸ್.ಎಸ್.ಹೆಬ್ಬಳ್ಳಿ ಗೌರವ ಪೂರ್ವಕವಾಗಿ ಗಣ್ಯಮಾನ್ಯರಿಂದ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನಿಸಲಾಯಿತು.