ಚೇಳೂರಿನ
ಶ್ರೀಶಿವಕುಮಾರಸ್ವಾಮಿ ಸರ್ಕಲ್‍ನಲ್ಲಿ ದೇಶ ಕಂಡ ಅಪ್ರತಿಮ ಪ್ರಧಾನಿ,ಅಜಾತಶತ್ರು, ಕವಿ ಹೃದಯಿ ರಾಜಕಾರಣಿ,ಅಟಲ್ ಬಿಹಾರಿ ವಾಜಪೇಯಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಯಿತು,ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್ ಹಾಗು ಅಪಾರ ಅಭಿಮಾನಿಗಳು ಭಾಗವಹಿಸಿದ್ದರು

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved