ಶ್ರೀ ಮಹಾಲಕ್ಷ್ಮೀ ದೇವಿಯ ಐದನೆ ವರ್ಷದ ಪೂಜಾ ಕಾರ್ಯಕ್ರಮ

ಬರಗೂರು

              ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸೇವಾ ಸಮಿತಿಯವರಿಂದ ಅಮ್ಮನವರ 5 ನೇ ವರ್ಷದ ಪೂಜಾ ಕಾರ್ಯಕ್ರಮವನ್ನು ಆ.24 ರಂದು ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6-30 ರಿಂದ 7 ಗಂಟೆ ಮತ್ತು ಸಂಜೆ 7 ಗಂಟೆಯಿಂದ 7-30ರ ವರೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಎಲ್ಲಾ ಭಕ್ತರು, ಅಣ್ಣ ತಮ್ಮಂದಿರು, ಗ್ರಾಮಸ್ಥರು ವರಮಹಾಲಕ್ಷ್ಮೀ ಅಮ್ಮನವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೇವಾ ಸಮಿತಿ ಕೋರಿದೆ

Recent Articles

spot_img

Related Stories

Share via
Copy link