ಹಾವೇರಿ :
ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆಯಲ್ಲಿ ವಿಜಯಶಾಲಿಯಾದ ಕಾಂಗ್ರೇಸ್ ಪಕ್ಷದ ನೂತನ ನಗರಸಭೆ ಸದಸ್ಯರಿಗೆ ಸಾಂಕೇತಿಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ. ಬಸವರಾಜ ಶಿವಣ್ಣನವರ.ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ. ಎಸ್‍ಎಫ್‍ಎನ್ ಗಾಜೀಗೌಡ್ರ. ಎಂಎಂ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.